ಎಂ.ವೈ. ಮೆಣಸಿನಕಾಯಿ, ಬೆಳಗಾವಿ

24 Articles

ಬೆಳಗಾವಿಯಲ್ಲಿ ಜೇಡರ ದಾಸಿಮಯ್ಯ ಅವರ ಮೇಲೆ ಉಪನ್ಯಾಸ ಕಾರ್ಯಕ್ರಮ

ಬೆಳಗಾವಿ ವಚನ ಪಿತಾಮಹ ಡಾ. ಫ ಗು ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಜೇಡರ ದಾಸಿಮಯ್ಯ ಅವರ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಿತು. ಶರಣ ಮಲ್ಲಿಕಾಜ೯ನ…

1 Min Read

ಲಿಂಗಾಯತ ಸಂಘಟನೆಯಿಂದ ಅಲ್ಲಮಪ್ರಭುದೇವರ ಜಯಂತಿ ಆಚರಣೆ

ಬೆಳಗಾವಿ ಲಿಂಗಾಯತ ಸಂಘಟನೆಯಿಂದ ಅಲ್ಲಮಪ್ರಭುದೇವರ ಜಯಂತಿ ಆಚರಣೆ, ರವಿವಾರ ಡಾ.ಫ. ಗು.ಹಳಕಟ್ಟಿ ಭವನದಲ್ಲಿ ಜರುಗಿತು. ಮಹಾದೇವಿ ಅರಳಿ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಬಸವರಾಜ ಬಿಜ್ಜರಗಿ, ಆನಂದ ಕಕಿ೯,…

1 Min Read

ಲಿಂಗಾಯತ ಸಂಘಟನೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅಲ್ಲಮಪ್ರಭುಗಳ ಮೇಲೆ ಚರ್ಚೆ

ಬೆಳಗಾವಿ ರವಿವಾರದಂದು ಲಿಂಗಾಯತ ಸಂಘಟನೆ ವತಿಯಿಂದ ನಡೆದ ವಾರದ ವಚನ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಧಾರವಾಡ ತಪೋವನದ ಅನುಭಾವಿ ಶರಣರಾದ ಸತೀಶ ಸವದಿ ಆವರಿಂದ ಯೋಮಕಾಯ…

2 Min Read

ಪ್ರಸಾದ ಹಾಳು ಮಾಡಬಾರದೆಂಬ ಸಂದೇಶ ನೀಡಿದ ಶರಣ ಬಿಬ್ಬಿ ಬಾಚಯ್ಯ

ಬೆಳಗಾವಿ ಕಾಯಕ, ದಾಸೋಹದ ಮಹತ್ವವನ್ನು 12ನೇ ಶತಮಾನದ ಬಸವಾದಿ ಶರಣರು ಲೋಕಕ್ಕೆ ಸಾರಿದ್ದಾರೆ. ದೇವರು ಕೊಟ್ಟ ಕಾಯವನ್ನು ಸತ್ಕಾರ್ಯಗಳ ಮೂಲಕ ಸದ್ವಿನಿಯೋಗ ಮಾಡಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು…

1 Min Read

ಲಿಂಗಾಯತ ಸಂಘಟನೆಯಿಂದ ಪರ್ಯಾಯ ವಿವಾದ ಪರಿಹಾರ ಸಂಸ್ಥೆ ಉದ್ಘಾಟನೆ

ನ್ಯಾಯಾಲಯದ ಹೊರಗೆ ಕಡಿಮೆ ಖರ್ಚಿನಲ್ಲಿ ಶೀಘ್ರ ನ್ಯಾಯ ಪಡೆಯಲು ‘ನ್ಯಾಯವೆಂಬ ಬೆಳಕು’ ಸಹಾಯ ಮಾಡಲಿದೆ. ಬೆಳಗಾವಿ ಲಿಂಗಾಯತ ಸಂಘಟನೆ, ಬೆಳಗಾವಿ ವತಿಯಿಂದ ಫ.ಗು. ಹಳಕಟ್ಟಿ ಭವನದಲ್ಲಿ "ನ್ಯಾಯವೆಂಬ…

1 Min Read

ಲಿಂಗಾಯತ ಸಂಘಟನೆ ಕಾರ್ಯಕ್ರಮದಲ್ಲಿ ಪ್ರಾಣಾಯಾಮದ ಪರಿಚಯ

ಬೆಳಗಾವಿ ಪ್ರಾಣಾಯಾಮದಿಂದ ರಕ್ತ ಪರಿಚಲನೆ ಸುಧಾರಣೆ ಆಗುತ್ತದೆ. ಹಾಗೂ ರಕ್ತದಲ್ಲಿ ಆಮ್ಲಜನಕ ಮಟ್ಟ ಹೆಚ್ಚಾಗುತ್ತದೆ. ಹೃದಯ ರಕ್ತನಾಳಗಳು ಬಲಗೊಂಡು ಆರೋಗ್ಯ ವೃದ್ಧಿಯಾಗುತ್ತ, ಅಧಿಕ ರಕ್ತದೊತ್ತಡ ನಿಯಂತ್ರಣವಾಗುತ್ತದೆ ಎಂದು…

2 Min Read

ಬೆಳಗಾವಿಯಲ್ಲಿ ಹರ್ಡೇಕರ್ ಮಂಜಪ್ಪನವರ ಬದುಕಿನ ಮೇಲೆ ಉಪನ್ಯಾಸ

ಬೆಳಗಾವಿ ಕರ್ನಾಟಕದ ಗಾಂಧಿ ಎಂದೇ ಹೆಸರು ಪಡೆದ ವಿಭೂತಿ ಪುರುಷ ಹರಡೇಕರ್ ಮಂಜಪ್ಪನವರು ಕರ್ನಾಟಕದಲ್ಲಿ ಬಸವ ಯುಗದ ವಚನ ಸಾಹಿತ್ಯ ಸಂಶೋಧನೆ ಮತ್ತು ಪ್ರಸಾರದಲ್ಲಿ ಧಾರವಾಡದ ಮುರುಘಾ…

2 Min Read

ಬೆಳಗಾವಿ ಸತ್ಸಂಗದಲ್ಲಿ ಶರಣ ಕಿನ್ನರಿ ಬೊಮ್ಮಯ್ಯನವರ ಜೀವನ, ವಚನ ಪರಿಚಯ

ಬೆಳಗಾವಿ ವಿಶ್ವಗುರು ಬಸವಣ್ಣನವರ ಪ್ರಭಾವದಿಂದ ಕಿನ್ನರಿ ಬೊಮ್ಮಯ್ಯನವರು ಆಂಧ್ರದ ಪುದೂರಿನಿಂದ ಬಂದು ಕಲ್ಯಾಣದಲ್ಲಿ ನೆಲೆನಿಂತು, ಅಕ್ಕಸಾಲಿಗ ವೃತ್ತಿಯೊಂದಿಗೆ ಕಿನ್ನರಿ ನುಡಿಸುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು, ತ್ರಿಪುರಾಂತಕ ದೇವ ಎನ್ನುವ…

1 Min Read

ಸೇವಾಮನೋಭಾವದಿಂದ ಸಂಘಟನೆ ಬಲಪಡಿಸಿ: ಈರಣ್ಣಾ ದೇಯಣ್ಣವರ

ಬೆಳಗಾವಿ ತನು ಮನದಿಂದ ಭಾಗವಹಿಸಿದಾಗ ಸಂಘಟನೆ ಬಲಗೊಳ್ಳುತ್ತದೆ. ಸಂಘಟನೆ ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗಬೇಕು. ಅವಶ್ಯಕ ಸಲಹೆ ಸೂಚನೆ ನೀಡಬೇಕು, ಸೇವಾಮನೋಭಾವದಿಂದ, ದುರಾಸೆ, ದುರಾಲೋಚನೆಗಳಿಲ್ಲದೆ ತೊಡಗಿಸಿಕೊಂಡಾಗ ಸ೦ಘಟನೆ ಬಲಪಡಿಸಲು…

1 Min Read

ದೇವರ ಭೀತಿಯಿಂದ ಸಮಾಜದಲ್ಲಿ ಮೌಢ್ಯ: ಶರಣ ಬಾಳೇಶ ಬಸರ್ಗಿ

ಬೆಳಗಾವಿ ದೇವರ ಕುರಿತು ಜನರಿಗೆ ಬಹಳಷ್ಟು ಗೊಂದಲವಿದೆ. ಅದರ ಭೀತಿಯಿಂದಾಗಿ ಸಮಾಜದಲ್ಲಿ ಮೌಢ್ಯ ನೆಲೆಯೂರಿದೆ. ಊರ ದೇವರು, ನಾಡ ದೇವರು ಮತ್ತು ರಾಷ್ಟ್ರ ದೇವರು ಎಂಬ ಮೂರು…

1 Min Read

ರಸ್ತೆ ನಿಯಮಗಳನ್ನು ಪಾಲಿಸಿ: ಎಫ್. ವೈ. ತಳವಾರ

ಬೆಳಗಾವಿ ಹದಿಹರೆಯದ ಯುವಕ ಯುವತಿಯರು ಅತಿಯಾದ ಸ್ಪೀಡ್ ಚಾಲನೆ ಮಾಡಬಾರದು. ಅವಸರವೇ ಅಪಘಾತಕ್ಕೆ ಕಾರಣ. ಸೀಟ್ ಬೆಲ್ಟ್ ಹಾಕಿದರೆ ಏರ್ ಬ್ಯಾಗ ಓಪನ್ ಆಗಿ, ಜೀವ ರಕ್ಷಿಸುತ್ತದೆ.…

1 Min Read

ಬೆಳಗಾವಿಯಲ್ಲಿ ಶರಣ ಸಂಪ್ರದಾಯದ ಪ್ರಸ್ತುತತೆ ಕುರಿತು ಉಪನ್ಯಾಸ

ಬೆಳಗಾವಿ ಲಿಂಗಾಯತ ಸಂಘಟನೆ ವತಿಯಿಂದ ಹಳಕಟ್ಟಿ ಭವನದಲ್ಲಿ ಶರಣ ಸಂಪ್ರದಾಯ ಮತ್ತು ಅದರ ಪ್ರಸ್ತುತತೆ ಕುರಿತು ವಾರದ ಉಪನ್ಯಾಸ ಹಾಗೂ ಪ್ರಾರ್ಥನೆ ಕಾರ್ಯಕ್ರಮ ರವಿವಾರ ನಡೆಯಿತು. ಅನುಭಾವಿಗಳಾದ…

2 Min Read

ವಚನಗಳ, ವಿವೇಕಾನಂದ ವಾಣಿಗಳ ನಡುವೆ ನಿಕಟ ಸಂಬಂಧ: ಸುನಿತಾ ನಂದೆಣ್ಣವರ

ಬೆಳಗಾವಿ ವಿವೇಕಾನಂದರ ವಾಣಿಗಳು ಮತ್ತು ಶರಣರ ವಚನಗಳು ತುಂಬಾ ನಿಕಟವಾಗಿವೆ ಇವು ಬದುಕಿಗೆ ಸನ್ಮಾರ್ಗ ತೊರಿಸುವ ದಾರಿ ದೀಪಗಳಾಗಿವೆ ಎಂದು ಸುನಿತಾ ನಂದೆಣ್ಣವರ ರವಿವಾರ ಹೇಳಿದರು ವಚನ…

2 Min Read

ಶಾಲೆಗಳಲ್ಲಿ ವಚನ ಪ್ರಾರ್ಥನೆ ನಡೆಯಲಿ: ಡಾ ಅನ್ನಪೂರ್ಣ ಹಿರೇಮಠ

ಬೆಳಗಾವಿ ಲಿಂಗಾಯತ ಸಂಘಟನೆ ವತಿಯಿಂದ ಡಾ. ಫ.ಗು ಹಳಕಟ್ಟಿ ಭವನದಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಆಧುನಿಕ ವಚನಗಳ ಕುರಿತು ಡಾ ಅನ್ನಪೂರ್ಣ ಹಿರೇಮಠ ಅವರಿಂದ ಉಪನ್ಯಾಸ ರವಿವಾರ…

2 Min Read

ಮಕ್ಕಳು ಮೊಬೈಲ್ ದಾಸರಾಗಲು ಬಿಡಬೇಡಿ: ದಾನಮ್ಮ ಅಂಗಡಿ

ಬೆಳಗಾವಿ ಲಿಂಗಾಯತ ಸಂಘಟನೆ ವತಿಯಿಂದ ವಚನ ಪಿತಾಮಹ ಡಾ.ಫ. ಗು. ಹಳಕಟ್ಟಿ ಭವನದಲ್ಲಿ ರವಿವಾರದ ಸಾಮೂಹಿಕ ವಚನ ಪ್ರಾರ್ಥನೆ ಮತ್ತು ಉಪನ್ಯಾಸ ನಡೆಯಿತು. ಶರಣೆ ದಾನಮ್ಮ ವಿ.…

1 Min Read