'ಬಸವ ಶಕ್ತಿ ಮೂಲಕ ಲಿಂಗಾಯತರನ್ನು ಬಡಿದೆಬ್ಬಿಸಬೇಕಾಗಿದೆ' ಚಿತ್ರದುರ್ಗ ಬಸವಣ್ಣನವರು ಹಾಗೂ ಆ ಕಾಲದ ಶರಣರು ತಮ್ಮ ನೈಜ ಅನುಭವದಿಂದ ಕಂಡುಕೊಂಡು ಬಿತ್ತಿದ ತತ್ವಾದರ್ಶಗಳಿಗೆ ಇಂದಿಗೆ ಸರಿಸುಮಾರು 900…