ತಲೆಗೆ ಕುಂಭ ಹೊರಿಸುವ ಕೆಲಸವಾಗುತ್ತಿದೆ ಹೊರತು ಬಸವಣ್ಣನವರ ವಿಚಾರಗಳನ್ನು ತುಂಬುವ ಕೆಲಸವಾಗುತ್ತಿಲ್ಲ ಹೊಸಪೇಟೆ ಬಸವ ಜಯಂತಿಯನ್ನು ಕರ್ನಾಟಕದಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೆಲವು ಕಡೆಗೆ ಬಸವ…
ಹಾವಿಂಗೆ ಹಾಲನೆರೆವ ಮಂದಮತಿಗಳು… ಹುತ್ತಕ್ಕೆ ಕುತ್ತಲ್ಲದೆಸರ್ಪವು ಸವಿಯದುಹಾಲಿನ ರುಚಿಯನ್ನು.ಹುಳು ಹುಪ್ಪಟೆ ತಿನ್ನುವ ಹಾವಿಂಗೆಹಾಲನೆರೆವ ಮಂದಮತಿಗಳೆತ್ತ ಬಲ್ಲರು?ಜೀವನ ಮಾರ್ಗವೆಂದ ಬಾರುಕೋಲೇಶ್ವರ ಪ್ರಕೃತಿಯ ನಿಜತತ್ತ್ವ ಅರಿಯದವರು.. ಹುತ್ತ ಕಟ್ಟಿದ ಹುಳುಗಳಾವು…