ವೈಚಾರಿಕವಾಗಿ ಎದುರಾಗೋದು ಸಾಧ್ಯವಿಲ್ಲದಾಗ, ಸತ್ಯದ ಝಳ ಎದುರಿಸಲು ಸಾಧ್ಯವಾಗದಿರುವಾಗ ಕೊನೆಗೆ ಪಿಸ್ತೂಲೇ ಸತ್ಯದ ಬಾಯಿ ಮುಚ್ಚಿಸುವ ಸಾಧನವಾಗುತ್ತದೆ. ದಿನಾಂಕ ೦೬-೧೦-೨೦೨೪ರಂದು ಬಿಜಾಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಪ್ರವೀಣ…