ಪ್ರಮಥ ಸತ್ಯಂಪೇಟೆ, ಕಲಬುರ್ಗಿ

146 Articles

ಆರೆಸ್ಸೆಸ್‌ ಸಂಸ್ಕೃತಿ ಉತ್ಸವವನ್ನು ಬಹಿಷ್ಕರಿಸಲು ಸೌಹಾರ್ದ ಕರ್ನಾಟಕ ಕರೆ

ಕಲಬುರಗಿ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸ್ವರ್ಣ ಜಯಂತಿ ನಿಮಿತ್ತ ಹಮ್ಮಿಕೊಂಡ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಬಿಜೆಪಿಯೇತರ ರಾಜಕೀಯ ಪಕ್ಷಗಳ ಮುಖಂಡರು, ಜಾತ್ಯತೀತ ಹಿನ್ನೆಲೆಯುಳ್ಳ ಸ್ವಾಮೀಜಿಗಳು ಭಾಗವಹಿಸಬಾರದು"…

1 Min Read

ಬಹುತ್ವ ಸಂಸ್ಕೃತಿ ಉತ್ಸವದಲ್ಲಿ ವಚನ, ತತ್ವಪದ, ಖವ್ವಾಲಿ, ಭಜನೆಗಳ ಸಮ್ಮಿಲನ

ಬಹುತ್ವ ಸಂಸ್ಕೃತಿ ಭಾರತೋತ್ಸವದ ಎರಡನೇ ದಿನದ ಕಾರ್ಯಕ್ರಮ ಯಶಸ್ವಿ ಕಲಬುರಗಿ ಬಹುತ್ವ ಸಂಸ್ಕೃತಿ ಭಾರತೋತ್ಸವದ ಎರಡನೇ ದಿನದ ಪ್ರಯುಕ್ತ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ…

2 Min Read

ಇಂದಿನಿಂದ ಕಲ್ಬುರ್ಗಿಯಲ್ಲಿ ‘ಬಹುತ್ವ ಸಂಸ್ಕೃತಿ ಭಾರತೋತ್ಸವ’

ಕಲ್ಬುರ್ಗಿ ರಾಜ್ಯದ ವಿವಿಧ 40ಕ್ಕೂ ಹೆಚ್ಚು ಸಂಘಟನೆಗಳ ಸಹಯೋಗದೊಂದಿಗೆ ಕಲಬುರಗಿ ನಗರದಲ್ಲಿ ಜ.17, 18 ಮತ್ತು 19 ರಂದು ಮೂರು ದಿನಗಳ ಕಾಲ ಭಾರತದ ಬಹುತ್ವದ ಸಂಸ್ಕೃತಿ…

3 Min Read

ವಚನಗಳು ಬದುಕಿಗೆ ಮಾರ್ಗದರ್ಶನ ನೀಡುತ್ತವೆ: ಬಸವರಾಜ ಬೆಂಡೆಬೆಂಬಳಿ

ಕಲಬುರಗಿ ವಚನ ಸಾಹಿತ್ಯ ಶ್ರೇಷ್ಠ ಸಾಹಿತ್ಯವಾಗಿದ್ದು, ವಚನಗಳು ಬದುಕಿಗೆ ಮಾರ್ಗದರ್ಶನ ನೀಡುತ್ತವೆ ಎಂದು ಹಿರಿಯ ಕವಿ ಬಸವರಾಜ ಬೆಂಡೆಬೆಂಬಳಿ ತಿಳಿಸಿದರು. ಇಲ್ಲಿನ ಮಹಾತ್ಮ ಬಸವೇಶ್ವರ ನಗರದಲ್ಲಿ ವಚನೋತ್ಸವ…

1 Min Read

ವಚನ ವಿಜಯೋತ್ಸವ ಸಭೆ, ಹೊಸ ಕ್ಯಾಲೆಂಡರ್ ಬಿಡುಗಡೆ

ಕಲಬುರಗಿ ಬಸವ ಸೇವಾ ಪ್ರತಿಷ್ಠಾನದ ಅಡಿಯಲ್ಲಿ ಕಳೆದ 25 ವರ್ಷಗಳಿಂದ ವಚನ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬರಲಾಗುತ್ತಿದ್ದು, ಫೆ. 10, 11 ಹಾಗೂ 12ರಂದು ಬೀದರ ನಗರದ…

1 Min Read

ವಚನ ವಿಜಯೋತ್ಸವ: ಪೂರ್ವಭಾವಿ ಸಭೆ 5ರಂದು

ಕಲಬುರಗಿ ಬಸವ ಸೇವಾ ಪ್ರತಿಷ್ಠಾನ ಬಸವಗಿರಿ, ಬೀದರದಲ್ಲಿ  ದಿನಾಂಕ 10, 11, 12ನೇ ಫೆಬ್ರವರಿ 2025 ರಂದು ನಡೆಯಲಿರುವ ವಚನ  ವಿಜಯೋತ್ಸವ 2025 ಕಾರ್ಯಕ್ರಮಕ್ಕಾಗಿ ಕಲಬುರಗಿಯಲ್ಲಿ ಪೂರ್ವಭಾವಿ…

0 Min Read

ಸಿದ್ಧೇಶ್ವರ ಶ್ರೀಗಳ ಸ್ಮರಣೋತ್ಸವ ನಿಮಿತ್ತ ಗಾಯನ, ಪ್ರಬಂಧ ಸ್ಪರ್ಧೆ

ಕಲಬುರಗಿ ಜ್ಞಾನಯೋಗಿ, ಪ್ರವಚನ ಕೇಸರಿ ವಿಜಯಪುರದ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳ ದ್ವಿತೀಯ ಪುಣ್ಯ ಸ್ಮರಣೋತ್ಸವ ನಿಮಿತ್ತ ಇಲ್ಲಿನ ಸದ್ಗುರು ಕಲಾ ಸಂಸ್ಥೆ ವತಿಯಿಂದ ಗಾಯನ ಹಾಗೂ ಪ್ರಬಂಧ…

1 Min Read

12ನೇ ಶತಮಾನದಲ್ಲಿ ಕಲ್ಯಾಣವೇ ಕೈಲಾಸ: ಸಿದ್ಧರಾಮ ಯಳವಂತಗಿ

ಕಲಬುರಗಿ 12ನೇ ಶತಮಾನದಲ್ಲಿ ಅಧ್ಯಾತ್ಮ ಹಸಿವಿದ್ದವರಿಗೆ ಕಲ್ಯಾಣವೇ ಕೈಲಾಸವಾಗಿತ್ತು ಎಂದು ಸಿದ್ಧರಾಮ ಯಳವಂತಗಿ ಹೇಳಿದರು. ನಗರದ ಬಸವ ಮಂಟಪದಲ್ಲಿ ಈಚೆಗೆ ಜಾಗತಿಕ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ್ದ…

1 Min Read

ಬಸವಣ್ಣ, ಬಿಜ್ಜಳ ಅತ್ಯಾಪ್ತರಾಗಿದ್ದರು: ಚಿಂತಕ ಮಹಾಂತೇಶ ನವಲಕಲ್ಲ

ಬಿಜ್ಜಳನ ಮಗ ಸೋವಿದೇವನ ಮಹತ್ವಾಕಾಂಕ್ಷೆಯಿಂದಾಗಿ ಪಟ್ಟಭದ್ರರು ಶರಣರನ್ನು ಹಾಗೂ ಅವರ ಸಾಹಿತ್ಯವನ್ನು ನಾಶ ಮಾಡಲು ಪಟತೊಟ್ಟಂತೆ ಬೆನ್ನುಬಿದ್ದರು. ಶಹಾಪುರ ಬಸವಣ್ಣ ಮತ್ತು ಬಿಜ್ಜಳ ರಾಜ ಅತ್ಯಾಪ್ತರಾಗಿದ್ದುದರಿಂದಲೆ ಶರಣರ…

3 Min Read

ಸೇಡಂ ಉತ್ಸವ ವಿರೋಧಿಸಲು ಕಲಬುರಗಿಯಲ್ಲಿ ಮೂರು ದಿನಗಳ ಸೌಹಾರ್ದ ಸಮಾವೇಶ

ಕಲಬುರಗಿ ಸೌಹಾರ್ದ ವೇದಿಕೆ ವತಿಯಿಂದ ಜನವರಿ 17ರಿಂದ 19ರವರೆಗೆ ಮೂರು ದಿನಗಳ ಸೌಹಾರ್ದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಸಂಚಾಲಕಿ ಡಾ. ಮೀನಾಕ್ಷಿ ಬಾಳಿ ತಿಳಿಸಿದರು. ಈ…

6 Min Read

ಯತ್ನಾಳ, ಪೇಜಾವರ ಶ್ರೀಗಳ ಹೇಳಿಕೆಗೆ ಆಳಂದ ಸೌಹಾರ್ದ ವೇದಿಕೆ ಖಂಡನೆ

ಆಳಂದ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಉಡುಪಿ ಶ್ರೀಕೃಷ್ಣ ಮಠದ ವಿಶ್ವಪ್ರಸನ್ನ ಸ್ವಾಮೀಜಿ…

2 Min Read

ನಿಷೇದಿತ ಪದ ಬಳಕೆ: ಯತ್ನಾಳ ವಿರುದ್ಧ ಭುಗಿಲೆದ್ದ ಸವಿತಾ ಸಮಾಜದ ಆಕ್ರೋಶ, ಪ್ರತಿಭಟನೆ

ಕಲಬುರಗಿ ಬಾಗಲಕೋಟೆ ಜಿಲ್ಲಾ, ತೇರದಾಳ ಪಟ್ಟಣದಲ್ಲಿ ವಕ್ಫ್ ಆಸ್ತಿ ಕಬಳಿಕೆ ಹೋರಾಟ ಸಭೆಯಲ್ಲಿ ಸವಿತಾ ಸಮಾಜದ ನಿಷೇಧಿತ ಪದ ಬಳಸಿ ವ್ಯಂಗವಾಗಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ…

1 Min Read

ಯತ್ನಾಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಕಲಬುರಗಿ ಬಸವಣ್ಣನವರ ನಾಡಿನಲ್ಲಿ ಹುಟ್ಟಿ ಬಸವಣ್ಣನವರಿಗೆ ಅಪಮಾನ ಮಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಲಿಂಗಾಯತ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.‌ ಕಲಬುರಗಿಯಲ್ಲಿ…

1 Min Read

ಜೇವರ್ಗಿ ಬಸವಪರ ಸಂಘಟನೆಗಳಿಂದ ಶಾಸಕ ಯತ್ನಾಳ ಹೇಳಿಕೆಗೆ ಖಂಡನೆ

ಕಲಬುರ್ಗಿ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಅವರ ವಿರುದ್ಧ…

2 Min Read

ತಿಂಗಳ ಬಸವ ಬೆಳಕು ಕಾರ್ಯಕ್ರಮದಲ್ಲಿ ಚೆನ್ನಬಸವಣ್ಣನವರ ಸ್ಮರಣೆ

ಶಹಾಪುರ ಚಿಕ್ಕ ವಯಸ್ಸಿನಲ್ಲಿಯೆ ಹಿರಿದಾದ ಜ್ಞಾನವನ್ನು ಹೊಂದಿದ್ದ ಚೆನ್ನಬಸವಣ್ಣ ಷಟಸ್ಥಲ ಜ್ಞಾನಿ ಎಂದು ಕರೆಯಿಸಿಕೊಂಡರು. ಬಸವಣ್ಣನವರ ನಂತರ ಕಲ್ಯಾಣದಲ್ಲಿ ದಂಡನಾಯಕರಾಗಿ ಮುಂದುವರೆದರು. ಶರಣರು ಬರೆದ ವಚನಗಳನ್ನು ಸ್ಥಲ…

2 Min Read