ರಾಜಶೇಖರ ಪಾಟೀಲ, ಬೆಳಗಾವಿ

34 Articles

‘ಚಂಚಲ ಮನಸ್ಸನ್ನು ನಿಯಂತ್ರಿಸುವ ಸಾಧನ ಇಷ್ಟಲಿಂಗ ಪೂಜೆ’

ಬೆಳಗಾವಿ: ಇಷ್ಟಲಿಂಗ ಪೂಜೆ ಅದು ‌ಮೂಢನಂಬಿಕೆಯಲ್ಲ, ತೋರಿಕೆಯ ಡಂಬಾಚಾರವೂ ಅಲ್ಲ. ಚಂಚಲವಾದ ಮನಸ್ಸನ್ನು ನಿಯಂತ್ರಿಸುವ ಅಧ್ಬುತ ಸಾಧನವೇ ಇಷ್ಟಲಿಂಗ ಪೂಜೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ.‌…

1 Min Read

‘ಯೋಗ ಸಂಸ್ಕೃತಿ ಜಗತ್ತಿಗೆ ಭಾರತ ನೀಡಿದ ಅಪೂರ್ವ ಕೊಡುಗೆ’

ನಾಗನೂರು ರುದ್ರಾಕ್ಷಿಮಠದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಬೆಳಗಾವಿ: ಇಡೀ ವಿಶ್ವಕ್ಕೆ ಭಾರತ ನೀಡಿದ ಅತ್ಯಂತ ಅಮೂಲ್ಯವಾದ ಕೊಡುಗೆಗಳಲ್ಲಿ ಯೋಗ ಮತ್ತು ಅಧ್ಯಾತ್ಮ ಸಂಸ್ಕೃತಿಗೆ ವಿಶಿಷ್ಟ ಸ್ಥಾನವಿದೆ. ಯೋಗವು…

2 Min Read

ರುದ್ರಾಕ್ಷಿಮಠದಲ್ಲಿ 15 ದಿನಗಳ ಹಿಮಾಲಯನ್ ಧ್ಯಾನ ಯೋಗ ಶಿಬಿರ

ಶಿಬಿರದಲ್ಲಿ 300ಕ್ಕೂ ಹೆಚ್ಚು ಜನ ಭಾಗಿ ಬೆಳಗಾವಿ: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಹಿಮಾಲಯನ್ ಧ್ಯಾನ ಯೋಗ ಶಿಬಿರ ಆರಂಭಗೊಂಡಿತು.…

1 Min Read

ಆಧುನಿಕತೆಯಿಂದಾಗಿ ಕಿರಿದಾಗುತ್ತಿದೆ ವಿಶಾಲವಾದ ಜಗತ್ತು : ಡಾ. ಸಿದ್ಧರಾಮ ಸ್ವಾಮೀಜಿ

ಬೆಳಗಾವಿ: ಜಗದಗಲ ಮುಗಿಲಗಲವಾಗಿರುವ ಭಗವಂತನ ಸ್ವರೂಪ ಇಷ್ಟಲಿಂಗ ರೂಪದಲ್ಲಿ ಕಿರಿದಾಗಿ ಅಂಗೈಗೆ ಬಂದಿರುವಂತೆ‌, ಈ ವಿಶಾಲವಾದ ಜಗತ್ತು‌ ಆಧುನಿಕ ತಂತ್ರಜ್ಞಾನದಿಂದಾಗಿ ಕಿರಿದಾಗುತ್ತಿದೆ. ಟ್ಯಾಬ್, ಮೊಬೈಲ್‌ ಗಳಂತಹ ತಂತ್ರಜ್ಞಾನದಿಂದ…

2 Min Read

ವಿಶ್ವ ರೋಬೋಟಿಕ್ಸ್ ಸ್ಪರ್ಧೆ ಗೆದ್ದ ರುದ್ರಾಕ್ಷಿಮಠದ ವಿದ್ಯಾರ್ಥಿಗಳು

ಆರ್ಥಿಕ ಸಂಕಷ್ಟಗಳನ್ನು ಮೀರಿ, ವಿಶ್ವದ ನಂ.1 ಸ್ಥಾನ ಪಡೆದುಕೊಂಡ ಪ್ರತಿಭಾವಂತರು ಬೆಳಗಾವಿ : ಇತ್ತೀಚಿಗೆ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಪ್ರತಿಷ್ಠಿತ “ಕೋಡೇವರ್ 7.0 ಅಂತರರಾಷ್ಟ್ರೀಯ ರೋಬೋಟಿಕ್ಸ್ ಸ್ಪರ್ಧೆ”ಯಲ್ಲಿ…

2 Min Read

ಬೆಳಗಾವಿಯಲ್ಲಿ ಸಾಮೂಹಿಕ ಇಷ್ಟಲಿಂಗ ದೀಕ್ಷೆ ಹಾಗೂ ಪೂಜಾ ಕಾರ್ಯಕ್ರಮ

ಬೆಳಗಾವಿ : ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ನಾಗನೂರು ರುದ್ರಾಕ್ಷಿ ಮಠದ ಸಹಯೋಗದೊಂದಿಗೆ ರವಿವಾರ ರುದ್ರಾಕ್ಷಿಮಠದ ಉಚಿತ ಪ್ರಸಾದ ನಿಲಯದಲ್ಲಿ ಮಾಸಿಕ ಸಾಮೂಹಿಕ ಇಷ್ಟಲಿಂಗ…

1 Min Read

ಡಾ. ದಯಾನಂದ ನೂಲಿ ಅವರ ‘ಶರಣರ ಶಿವಯೋಗ’ ಕೃತಿ ಲೋಕಾರ್ಪಣೆ

ಬೆಳಗಾವಿ: ಶಿವಯೋಗವು ಪರಮಾತ್ಮನ ಐಕ್ಯತೆಯನ್ನು ಸಾಧಿಸುವ ಅನುಭಾವದ ಮಾರ್ಗವಾಗಿದೆ. ಇದು ಕೇವಲ ಬಾಹ್ಯ ಪೂಜೆಯಲ್ಲ ಬದಲಿಗೆ ಕಾಯಕ ಮತ್ತು ದಾಸೋಹದ ಮೂಲಕ ಅಂತರಂಗ, ಬಹಿರಂಗದ ಶುದ್ಧಿ ಹಾಗೂ…

2 Min Read

ದೇಶಭಕ್ತಿಯೊಂದಿಗೆ ದೇಶಿಯ ಸಂಸ್ಕಾರ ಅಳವಡಿಸಿಕೊಳ್ಳಿ : ಡಾ. ಅಲ್ಲಮಪ್ರಭು ಸ್ವಾಮೀಜಿ

ಬೆಳಗಾವಿ: ವ್ಯಕ್ತಿಯ ಜನನದಿಂದ ಮರಣದವರೆಗೆ ಆತನ ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುವುದೇ ಸಂಸ್ಕಾರ. ಸಮಾಜದಲ್ಲಿ ಜವಾಬ್ದಾರಿಯುತ ಮತ್ತು ಸಭ್ಯ ನಾಗರಿಕರಾಗಿ ಬದುಕಲು ನಾವೆಲ್ಲರೂ ದೇಶಭಕ್ತಿಯೊಂದಿಗೆ ದೇಶಿಯ…

2 Min Read

ನಾಗನೂರು ರುದ್ರಾಕ್ಷಿ ಮಠದಲ್ಲಿ ವಿದ್ಯಾರ್ಥಿಗಳಿಗೆ ಶರಣ ಸಂಸ್ಕೃತಿ ಶಿಬಿರ

ಬೆಳಗಾವಿ: ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ, 8 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಏಪ್ರಿಲ್ 15 ರಿಂದ 24 ರವರೆಗೆ 10 ದಿನಗಳ ಶರಣ…

1 Min Read

ಲಿಂಗಾಯತ ಮಹಿಳಾ ಸಮಾಜದಿಂದ ಮಹಿಳಾ ಕಲಾ ಸಂತೆ, ಜನಪದ ಜಾತ್ರೆ

ಕಲಾ ಸಂತೆಯಿಂದ ಸ್ಥಳೀಯ ಕಲೆ, ಸಂಸ್ಕೃತಿ, ಉದ್ಯಮಿಗಳಿಗೆ ಪ್ರೋತ್ಸಾಹ: ಅಲ್ಲಮಪ್ರಭು ಸ್ವಾಮೀಜಿ ಬೆಳಗಾವಿ: ನಮ್ಮ ನಾಡಿನ ಕಲಾವಿದರು ತಮ್ಮ ಕೈಚಳಕದಿಂದ ತಯಾರಿಸಿದ ಹಸ್ತಕಲಾ ವಸ್ತುಗಳು, ಆಹಾರ ಪದಾರ್ಥಗಳು…

2 Min Read

ಗುರುವಿನಿಂದ ಅಜ್ಞಾನ, ದಾರಿದ್ರ್ಯ, ಬಡತನ ದೂರ: ಸಿದ್ಧರಾಮ ಸ್ವಾಮೀಜಿ

ಖಾನಾಪುರ: ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಉನ್ನತ ಸ್ಥಾನ ನೀಡಲಾಗಿದೆ. ಗುರು ಎಂದರೆ ದೇವರಿಗಿಂತಲೂ ಶ್ರೇಷ್ಠ ಎಂದು ನಮ್ಮ ಪೂರ್ವಜರು ತಿಳಿಸಿದ್ದಾರೆ. ನಮ್ಮ ಲೌಕಿಕ ಬದುಕು ಹಸನಾಗಲು…

2 Min Read

ಇಷ್ಟಲಿಂಗ ಪೂಜೆಯಿಂದ ಏಕಾಗ್ರತೆ ವೃದ್ದಿ: ಡಾ. ಅವಿನಾಶ ಕವಿ

ಬೆಳಗಾವಿ: ನಿರಾಕಾರ ದೇವನನ್ನು ಸಾಕಾರ ರೂಪದಲ್ಲಿ ಆರಾಧಿಸುವ ಇಷ್ಟಲಿಂಗ ಪೂಜೆಯು ಅಂತರಂಗ ಹಾಗೂ ಬಹಿರಂಗ ಶುದ್ಧೀಕರಣಕ್ಕೆ ಸಹಕಾರಿಯಾಗಲಿದೆ. ನಿರಂತರ ಇಷ್ಟಲಿಂಗ ಪೂಜೆಯಿಂದ ಅಂತರಂಗದ ಜ್ಞಾನವೃದ್ಧಿಯಾಗಿ ಮನಸ್ಸಿನ ಏಕಾಗ್ರತೆ…

1 Min Read

ಖಂಡ್ರೆ ನಿಧನಕ್ಕೆ ನಾಗನೂರು ಶ್ರೀ ಶೋಕ

ಬೆಳಗಾವಿ: ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ ಸ್ವಾತಂತ್ರ್ಯೋತ್ತರ ರಾಜಕೀಯ ಪುನರ್ನಿರ್ಮಾಣ ಮತ್ತು ಸಮಾಜಸೇವೆಯ ಕ್ಷೇತ್ರಗಳಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ ಲಿಂಗೈಕ್ಯರಾದ ಡಾ. ಭೀಮಣ್ಣ ಖಂಡ್ರೆ ಅವರಿಗೆ ನಾಗನೂರು…

1 Min Read

ಬಡವರಿಗಾಗಿ ಸದ್ದಿಲ್ಲದೆ ದುಡಿದ ಮಹಾಯೋಗಿ ಡಾ. ಶಿವಬಸವ ಮಹಾಸ್ವಾಮಿಜಿ

ಬೆಳಗಾವಿ: ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳು ಬಸವ ಮಾರ್ಗದಲ್ಲಿ ಸಾಗಿ ಶಿವಬಸವ ಮಹಾಮಾರ್ಗವನ್ನು ನಿರ್ಮಿಸಿದ ಮಹಾನ್ ಯೋಗಿಗಳು ಎಂದು ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಬಣ್ಣಿಸಿದರು.…

3 Min Read

ಕಾಯಕಯೋಗಿ ಡಾ. ಶಿವಬಸವ ಸ್ವಾಮೀಜಿಯ ಜಯಂತಿ ಮಹೋತ್ಸವ

ಬೆಳಗಾವಿ : ಕ್ರೋಧ, ದ್ವೇಷ ಮತ್ತು ನಕಾರಾತ್ಮಕ ವಿಚಾರಗಳಿಂದ ದೂರವಿದ್ದು ಮನಸ್ಸಿಗೆ ಉತ್ತಮ ಆಹಾರ ನೀಡಿದಾಗ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ದೆಹಲಿಯ ಡಾ. ಮೋಹಿತ…

3 Min Read