ಸೋಲಾಪುರ: ಬಸವ ಸಂಸ್ಕಾರದ ಇಷ್ಟಲಿಂಗ ದೀಕ್ಷೆ ಮತ್ತು ಶಿವಯೋಗದ ಉಪನ್ಯಾಸ ಕಾರ್ಯಕ್ರಮ ರವಿವಾರ ನಡೆಯಿತು. ವಿಶ್ವಕಲ್ಯಾಣ ಮಹಾಮನೆ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರು, ವಚನ ಕ್ರಿಯಾಮೂರ್ತಿಗಳಾದ ಶ್ರೀಶೈಲ…