ಬೆಂಗಳೂರು ವಿಜಯನಗರದ ಹರ್ಷ ಮತ್ತು ವಿಜಯಲಕ್ಷ್ಮಿ ಅವರ ನೂತನ ಮನೆಯ ಗುರುಪ್ರವೇಶ ಬಸವತತ್ವದ ನಿಜಚರಣೆಯ ಮೂಲಕ ಇತ್ತೀಚೆಗೆ ನೆರವೇರಿತು. ಯಾವುದೇ ವೈಧಿಕಾಚರಣೆಯ ಅಬ್ಬರವಿಲ್ಲದೆ ಸರಳವಾಗಿ ವಚನಗಳ ಆಧಾರವಾಗಿ…