ಬೆಳಗಾವಿ ಹರಿಹರನ ರಗಳೆಯ ಪ್ರಕಾರ ನಿಜವಾದ ರೇವಣಸಿದ್ಧನು ಹೆಚ್ಚು ಕಡಿಮೆ ಬಸವಣ್ಣನವರ ಸಮಕಾಲೀನನಾಗಿದ್ದು ೧೨ನೆಯ ಶತಮಾನದಲ್ಲಿ ಜೀವಿಸಿದ್ದನು. ಹಾಗಾಗಿ ಆತ ವೀರಶೈವ ಧರ್ಮದ ಸಂಸ್ಥಾಪಕನಾಗಿರಲಾರ. ರೇವಣನು ಧರ್ಮವನ್ನು…