ಬಸವಣ್ಣನವರನ್ನು ಇತ್ತಿತ್ತಲಾಗಿ ವೇದ ಮತ್ತು ಲಿಂಗತತ್ವದ ಸಮನ್ವಕಾರರೆಂಬ ಬಿಂಬಿಸುವ ಕೆಲವೊಂದು ಮನುವಾದಿಗಳ ಪ್ರಯತ್ನ ನಡೆಯುತ್ತಿದೆ. ಇದು ಜನರನ್ನು ದಾರಿತಪ್ಪಿಸುವˌ ಸತ್ಯವನ್ನು ತಿರುಚುವ ಹುಸಿ ಪ್ರಯತ್ನ. ಬಸವಾದಿ ಶರಣರ…