"ಅಯ್ಯೋ ನನಗೆ ಯಾವುದು ಬೇಡವಾಗಿದೆಯೋ ಅದು ಬರ್ತಾಯಿದೆ. ನಾನು ಹಣ್ಣಾಗಿ ಹೋಗಿದ್ದೇನೆ. ನಿಮ್ಮೆಲ್ಲರ ಅಭಿಮಾನದಿಂದ ಒಂದು ಗೌರವ ಸ್ಥಾನ ದೊರೆತಿದೆ. ನಾನು ಆ ಸ್ಥಾನಕ್ಕೆ ಕಡಿಮೆ ಅನಸ್ತಾ…