ಕೂಡಲಸಂಗಮ ನಮ್ಮನ್ನು ಉಚ್ಚಾಟನೆ ಮಾಡೋ ಅಧಿಕಾರ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ನಾವು ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇವೆ. ಪೀಠಕ್ಕೂ ಟ್ರಸ್ಟಗೂ ಯಾವುದೇ ಸಂಬಂಧ ಇಲ್ಲ ಎಂದು…
ನಮ್ಮದು ಬಸವತತ್ವದ ಪೀಠ; ಸ್ವತಂತ್ರ ಧರ್ಮ ನಮ್ಮ ಗುರಿ; ವೀರಶೈವ ಒಳಪಂಗಡ ಕೂಡಲಸಂಗಮ ನಾಳೆಯಿಂದ ನಡೆಯುತ್ತಿರುವ ಜನಗಣತಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಜನ ಧರ್ಮ ಕಾಲಂ ನಲ್ಲಿ…
ಅಕ್ರಮ ಆಸ್ತಿ, ಲಿಂಗಾಯತ ವಿರೋಧಿ ಆರೋಪ; ಅಗತ್ಯ ಬಿದ್ದರೆ ಸಿಡಿ ಬಿಡುಗಡೆ, ಎಂದ ಕಾಶಪ್ಪನವರ್ ಕೂಡಲಸಂಗಮ ಇಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದ ಅಖಿಲ ಭಾರತ…
ಬಾಗಲಕೋಟೆಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಿರಂತರ ಹೋರಾಟ ನಡೆದುಕೊಂಡು ಬಂದಿದ್ದು, ಸರ್ಕಾರ ಸೆ. ೨೨ ರಿಂದ ಆರಂಭಿಸಲಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಗಣತಿ ವೇಳೆ ಬಸವತತ್ವ ಪಾಲಕರೆಲ್ಲ…
ಕೂಡಲಸಂಗಮ ಸಧ್ಯದಲ್ಲೇ ಶುರುವಾಗುವ ಜಾತಿ ಗಣತಿಯ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಲು ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ. ಆದರೆ ಧರ್ಮ ಕಾಲಂನಲ್ಲಿ ಏನು…
ಅಮೀನಗಡ ‘ಹೂಗಾರ ಸಮಾಜವು ತನ್ನದೇ ಆದ ಇತಿಹಾಸ ಹೊಂದಿದ್ದು, ಇಂತಹ ಹಿಂದುಳಿದ ಸಮಾಜಗಳ ಬಗ್ಗೆ ಸರ್ಕಾರ ಗಮನಹರಿಸಿ ಯೋಜನೆ ರೂಪಿಸಬೇಕು’ ಎಂದು ಮುದ್ದೇಬಿಹಾಳ ಎಂಜಿವಿಸಿ ಕಾಲೇಜಿನ ನಿವೃತ್ತ…
ಬಾಗಲಕೋಟೆ ನಮ್ಮ ಸಮಾಜದ ಇಂತವರಿಗೆ ಟಿಕೆಟ್ ಕೊಡಿ, ಇಂತವರನ್ನೇ ಮಂತ್ರಿ ಮಾಡಬೇಕು ಎಂದು ಒತ್ತಡ ಹಾಕುವ ಸ್ವಾಮಿಗಳು ನಿಜವಾದ ಸ್ವಾಮಿಗಳೇ ಅಲ್ಲ. ಅವರು ಸ್ವಾಮಿ ಆಗಲು ಅರ್ಹರೇ…
ಕೂಡಲಸಂಗಮ ಲಿಂಗಾಯತ-ವೀರಶೈವದ ಸ್ಪಷ್ಟ ಪರಿಕಲ್ಪನೆ, ಇತಿಹಾಸದ ಅರಿವು ಇಲ್ಲದೇ ಮಾತನಾಡುವುದು ಸರಿಯಲ್ಲ. ಲಿಂಗಾಯತರು ಬಸವಣ್ಣನ ತತ್ವ ಸಿದ್ದಾಂತ ಒಪ್ಪಿಕೊಂಡು ಪ್ರತ್ಯೇಕ ಧರ್ಮದ ಮಾನ್ಯತೆಗೆ ಬದ್ದರಾಗಿದ್ದೆವೆ. ವೀರಶೈವರು ಬಸವಣ್ಣನನ್ನು…
ಹುನಗುಂದ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿದೆ ಎಂದು ಇಳಕಲ್ಲದ ಪೂಜ್ಯ ಗುರುಮಹಾಂತ ಸ್ವಾಮೀಜಿ ಹೇಳಿದರು. ಶನಿವಾರ ಪಟ್ಟಣದ ವಿಜಯ ಮಹಾಂತೇಶ್ವರ…
ಇಳಕಲ್ಲ ನಿರಂತರ ೩೪ ಗಂಟೆ ೧೯ ನಿಮಿಷ ಶ್ರೀ ವಿಜಯಮಹಾಂತೇಶ್ವರ ಮಠದ ವಚನ ತಾಡೋಲೆ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯುವ ಮೂಲಕ ಇಳಕಲ್ಲ ನಗರದಲ್ಲಿ ದಾಖಲೆಯ ಅಡ್ಡಪಲ್ಲಕ್ಕಿ ಮಹೋತ್ಸವ…
ಬಾಗಲಕೋಟೆ "ಮಾನವ ಯಾವಾಗಲೂ ಸುಖದ ಅನ್ವೇಷಣೆಯಲ್ಲಿರುತ್ತಾನೆ. ಭೌತಿಕ ಸುಖ ಶಾಶ್ವತವಲ್ಲ, ಆಂತರಿಕ ಸುಖ ಶಾಶ್ವತವಾದದ್ದು. ಅದನ್ನು ಇಷ್ಟಲಿಂಗ ಪೂಜೆ, ಶರಣರ ಸಂಗದಿಂದ ಪಡೆಯಬಹುದು" ಎಂದು ಭೋವಿ ಗುರುಪೀಠದ…
ಬಾಗಲಕೋಟೆ ‘ಹಸನ್ಮುಖಿ ಸದಾಸುಖಿ. ನಗಿಸುವ, ನಗುತ್ತ ಬಾಳುವ ವರವನ್ನು ಪಡೆಯಬೇಕು. ಕುಡಿತವು ಆಸ್ತಿ, ಅಸ್ತಿತ್ವ ಕಳೆಯುತ್ತದೆ’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. ಶ್ರಾವಣ…
ಬಾಗಲಕೋಟೆ ಪ್ರಜೆಗಳ ಆತ್ಮಗೌರವ ಹೆಚ್ಚಿಸುವ ವಚನಗಳು ಪರಂಪರೆಯ ಅಪೂರ್ವ ಆಸ್ತಿಯಾಗಿವೆ. ಆತ್ಮಕಲ್ಯಾಣದೊಂದಿಗೆ ಸಮಾಜ ಕಲ್ಯಾಣವನ್ನೂ ಕಾರ್ಯಗತಗೊಳಿಸಲು ಹೋರಾಡಿ ಮಡಿದ ಹುತಾತ್ಮರ ಸಾಹಿತ್ಯವೇ ವಚನಗಳು ಎಂದು ಭೋವಿ ಗುರುಪೀಠದ…
ಇಳಕಲ್ಲ ಇಲ್ಲಿಯ ವಿಜಯ ಮಹಾಂತೇಶ್ವರ ಸಂಸ್ಥಾನಮಠದಿಂದ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ, ಮಂಗಳವಾರ ವಚನಗಳ ತಾಡೋಲೆ ಕಟ್ಟಿನ ಅಡ್ಡಪಲ್ಲಕ್ಕಿ ಮಹೋತ್ಸವ ಆರಂಭವಾಯಿತು. ಶ್ರೀಮಠದಲ್ಲಿ ಗುರುಮಹಾಂತ ಶ್ರೀಗಳು ಸಾಯಂಕಾಲ…
ಇಲಕಲ್ಲ ಇಳಕಲ್ಲ ಪಟ್ಟಣದಲ್ಲಿ ಸೋಮವಾರ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ, ಇಲ್ಲಿಯ ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆ ಆವರಣದಲ್ಲಿ ಎಪಿಎಂಸಿ ವರ್ತಕರು ಆಯೋಜಿಸಿದ್ದ 16 ಜೋಡಿಗಳ…