ಕೂಡಲಸಂಗಮ ಲಿಂಗಾಯತ-ವೀರಶೈವದ ಸ್ಪಷ್ಟ ಪರಿಕಲ್ಪನೆ, ಇತಿಹಾಸದ ಅರಿವು ಇಲ್ಲದೇ ಮಾತನಾಡುವುದು ಸರಿಯಲ್ಲ. ಲಿಂಗಾಯತರು ಬಸವಣ್ಣನ ತತ್ವ ಸಿದ್ದಾಂತ ಒಪ್ಪಿಕೊಂಡು ಪ್ರತ್ಯೇಕ ಧರ್ಮದ ಮಾನ್ಯತೆಗೆ ಬದ್ದರಾಗಿದ್ದೆವೆ. ವೀರಶೈವರು ಬಸವಣ್ಣನನ್ನು…
ಹುನಗುಂದ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿದೆ ಎಂದು ಇಳಕಲ್ಲದ ಪೂಜ್ಯ ಗುರುಮಹಾಂತ ಸ್ವಾಮೀಜಿ ಹೇಳಿದರು. ಶನಿವಾರ ಪಟ್ಟಣದ ವಿಜಯ ಮಹಾಂತೇಶ್ವರ…
ಇಳಕಲ್ಲ ನಿರಂತರ ೩೪ ಗಂಟೆ ೧೯ ನಿಮಿಷ ಶ್ರೀ ವಿಜಯಮಹಾಂತೇಶ್ವರ ಮಠದ ವಚನ ತಾಡೋಲೆ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯುವ ಮೂಲಕ ಇಳಕಲ್ಲ ನಗರದಲ್ಲಿ ದಾಖಲೆಯ ಅಡ್ಡಪಲ್ಲಕ್ಕಿ ಮಹೋತ್ಸವ…
ಬಾಗಲಕೋಟೆ "ಮಾನವ ಯಾವಾಗಲೂ ಸುಖದ ಅನ್ವೇಷಣೆಯಲ್ಲಿರುತ್ತಾನೆ. ಭೌತಿಕ ಸುಖ ಶಾಶ್ವತವಲ್ಲ, ಆಂತರಿಕ ಸುಖ ಶಾಶ್ವತವಾದದ್ದು. ಅದನ್ನು ಇಷ್ಟಲಿಂಗ ಪೂಜೆ, ಶರಣರ ಸಂಗದಿಂದ ಪಡೆಯಬಹುದು" ಎಂದು ಭೋವಿ ಗುರುಪೀಠದ…
ಬಾಗಲಕೋಟೆ ‘ಹಸನ್ಮುಖಿ ಸದಾಸುಖಿ. ನಗಿಸುವ, ನಗುತ್ತ ಬಾಳುವ ವರವನ್ನು ಪಡೆಯಬೇಕು. ಕುಡಿತವು ಆಸ್ತಿ, ಅಸ್ತಿತ್ವ ಕಳೆಯುತ್ತದೆ’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. ಶ್ರಾವಣ…
ಬಾಗಲಕೋಟೆ ಪ್ರಜೆಗಳ ಆತ್ಮಗೌರವ ಹೆಚ್ಚಿಸುವ ವಚನಗಳು ಪರಂಪರೆಯ ಅಪೂರ್ವ ಆಸ್ತಿಯಾಗಿವೆ. ಆತ್ಮಕಲ್ಯಾಣದೊಂದಿಗೆ ಸಮಾಜ ಕಲ್ಯಾಣವನ್ನೂ ಕಾರ್ಯಗತಗೊಳಿಸಲು ಹೋರಾಡಿ ಮಡಿದ ಹುತಾತ್ಮರ ಸಾಹಿತ್ಯವೇ ವಚನಗಳು ಎಂದು ಭೋವಿ ಗುರುಪೀಠದ…
ಇಳಕಲ್ಲ ಇಲ್ಲಿಯ ವಿಜಯ ಮಹಾಂತೇಶ್ವರ ಸಂಸ್ಥಾನಮಠದಿಂದ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ, ಮಂಗಳವಾರ ವಚನಗಳ ತಾಡೋಲೆ ಕಟ್ಟಿನ ಅಡ್ಡಪಲ್ಲಕ್ಕಿ ಮಹೋತ್ಸವ ಆರಂಭವಾಯಿತು. ಶ್ರೀಮಠದಲ್ಲಿ ಗುರುಮಹಾಂತ ಶ್ರೀಗಳು ಸಾಯಂಕಾಲ…
ಇಲಕಲ್ಲ ಇಳಕಲ್ಲ ಪಟ್ಟಣದಲ್ಲಿ ಸೋಮವಾರ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ, ಇಲ್ಲಿಯ ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆ ಆವರಣದಲ್ಲಿ ಎಪಿಎಂಸಿ ವರ್ತಕರು ಆಯೋಜಿಸಿದ್ದ 16 ಜೋಡಿಗಳ…
ಇಲಕಲ್ಲ ಇಳಕಲ್ಲ ವಿಜಯಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ, ಸೋಮವಾರ ನಡೆದ ವಚನ ಯಾತ್ರೆಯಲ್ಲಿ ಬಸವಾದಿ ಶರಣರ ವೇಷ ಧರಿಸಿದ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು.…
ಇಳಕಲ್ಲ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಶರಣ ಸಂಸ್ಕೃತಿ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ತ ಸೋಮವಾರ ಇಲ್ಲಿಯ ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆ ಆವರಣದಲ್ಲಿ ಸಂಜೆ…
ಜಮಖಂಡಿ ಅಧ್ಯಾತ್ಮದಲ್ಲಿ ನಂಬಿಕೆ ಮುಖ್ಯ. ವಿಜ್ಞಾನದಲ್ಲಿ ಮೂಲನಂಬಿಕೆ ಇರಬೇಕೆ ವಿನಹ ಮೂಢನಂಬಿಕೆ ಇರಬಾರದು. ಯಾವುದನ್ನೂ ಪ್ರಶ್ನಿಸಿಸದೆ ಒಪ್ಪಿಕೊಳ್ಳಬಾರದು. ಸರಿಯಾಗಿ ಪರಿಶೀಲಿಸಿ, ಪರೀಕ್ಷಿಸಿ ಸರಿಯಾದುದನ್ನು ಮಾತ್ರ ಒಪ್ಪಿಕೊಳ್ಳಬೇಕು ಎಂದು…
ಇಳಕಲ್ಲ 'ಬಸವತತ್ವದ ಅನುಸರಣೆ ಹಾಗೂ ಬಸವನಾಮ ಸ್ಮರಣೆಯಿಂದ ಇಹದ ಬಂಧನಗಳಿಂದ ಮುಕ್ತರಾಗಿ ಸಾರ್ಥಕ ಜೀವನ ನಡೆಸಲು ಸಾಧ್ಯ' ಎಂದು ಗುರುಮಹಾಂತ ಸ್ವಾಮೀಜಿ ಹೇಳಿದರು. ವಿಜಯ ಮಹಾಂತೇಶ ಸಂಸ್ಥಾನಮಠದ…
ಕೂಡಲಸಂಗಮ ವೀರಶೈವ-ಲಿಂಗಾಯತ ಸಿದ್ದಾಂತ ಒಂದೇ ಇದ್ದರೂ ಭಿನ್ನತೆಗೆ ಕಾರಣ ಲಿಂಗಾಯತ ಪೂರ್ಣ ಅವೈದಿಕ, ಪೂರ್ಣ ತಾಂತ್ರಿಕವಾಗಿದೆ, ವೀರಶೈವ ಅರ್ಧ ವೈದಿಕ, ಅರ್ಧ ತಾಂತ್ರಿಕವಾಗಿದೆ. ಬಸವಣ್ಣನ ಕಾಲದಲ್ಲಿಯೇ ವೈದಿಕ,…
ಬಾಗಲಕೋಟೆ 12ನೇ ಶತಮಾನದಲ್ಲಿ ಮೇಲು-ಕೀಳು ಭೇದಭಾವ ಹಾಗೂ ಜಾತಿಯ ಅಡೆತಡೆಗಳನ್ನು ತೊಡೆದು ಹಾಕಿ, ಎಲ್ಲರೂ ಸಮಾನರು ಎಂಬ ತತ್ವ ಹೋರಾಟ ನಡೆಸಿದ ಶರಣರಲ್ಲಿ ನುಲಿಯ ಚಂದಯ್ಯನವರೂ ಇದ್ದರು.…
ಜಮಖಂಡಿ ‘ಕಣ್ಣಿಗೆ ಕಾಣುವುದು ನಿಜವಾದ ಜಗತ್ತಲ್ಲ. ಅದು ಮಾಯಾಲೋಕ. ಆಳಕ್ಕಿಳಿದು ನೋಡಿದರೆ ಜಗತ್ತಿನ ನಿಜವಾದ ದರ್ಶನ ಆಗುತ್ತದೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ…