ಚಾಮರಾಜನಗರ : ನಗರದ 'ಮಹಾಮನೆ'ಯಲ್ಲಿ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮವು ಅರ್ಥಪೂರ್ಣ ಉಪನ್ಯಾಸ, ವಚನ ಗಾಯನ ಹಾಗೂ ವಚನ ವಾಚನದೊಂದಿಗೆ ಜರುಗಿತು. 12ನೇ ಶತಮಾನದ ಶರಣೆ ಅಕ್ಕಮಹಾದೇವಿಯ ಭಾವಚಿತ್ರಕ್ಕೆ…