ಹೆಚ್. ಎಂ. ಸೋಮಶೇಖರಪ್ಪ

22 Articles

ಮಠಾಧೀಶರ ಸಭೆ: ಯುವ ಕೇಂದ್ರಿತ ಕಾರ್ಯಕ್ರಮಗಳನ್ನು ರೂಪಿಸಿ

ಬೆಂಗಳೂರು ಲಿಂಗಾಯತ ಮಠಗಳು ಮತ್ತು ಮಠಾಧೀಶರು ಇಂದಿನ ಯುವ ಪೀಳಿಗೆಯನ್ನು ಹಿಂದುತ್ವ ಶಕ್ತಿಗಳ ಹಿಡಿತದಿಂದ ಹಿಂದೆ ಕರೆತರಲು ಮುಂದೆ ಬಂದಿರುವುದು ಸ್ವಾಗತಾರ್ಹ. ಸಮುದಾಯದ ಪ್ರಗತಿಪರ ಆಧ್ಯಾತ್ಮಿಕ, ಸಾಂಸ್ಕೃತಿಕ…

4 Min Read

ಬಸವಣ್ಣ, ವಚನಗಳು ಕನ್ನಡಿಗರ ಅಸ್ಮಿತೆ. ಇವರನ್ನು ಬಿಟ್ಟು ಸಾಹಿತ್ಯ ಸಮ್ಮೇಳನವೇ?

ಸರ್ಕಾರದ ಅಂಗಸಂಸ್ಥೆಯೊಂದು ನಡೆಸುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ಮತ್ತು ವಚನ ಸಾಹಿತ್ಯದ ಅವಗಣನೆ ಅಕ್ಷಮ್ಯ ಅಪರಾಧ ಬೆಂಗಳೂರು ಹನ್ನೆರಡನೇ ಶತಮಾನದ ವಚನ ಸಾಹಿತ್ಯವು…

6 Min Read

ಚಿಕ್ಕದೇವರಾಜ ಒಡೆಯರ್ ಕ್ರೌರ್ಯದಿಂದ ವಲಸೆ ಹೋದ ಲಿಂಗಾಯತರು

ಎಡ್ಗನ್ ಥರ್ಸ್ಟನ್ ಅವರ ಪ್ರಸಿದ್ಧ ಪುಸ್ತಕದಲ್ಲಿ ಚಿಕ್ಕದೇವರಾಜ ಒಡೆಯರನ ಅಮಾನುಷ ವರ್ತನೆಯಿಂದ ಮೈಸೂರು ತೊರೆದು ಹೋದ ಲಿಂಗಾಯತರ ಬಗ್ಗೆ ಮಾಹಿತಿಯಿದೆ ಬೆಂಗಳೂರು ಸಮುದಾಯ ನಾಟಕ ತಂಡವು 1990…

6 Min Read

ಪೇಜಾವರ ಶ್ರೀಗಳೇ, ಸಂವಿಧಾನ ಬದಲಾಯಿಸುವ ಮಾತು ಬಸವ ತತ್ವ ವಿರೋಧಿ ನಡೆ

ವಚನ ಸಾಹಿತ್ಯದ ಆಶಯಗಳು ಮತ್ತು ಭಾರತದ ಸಂವಿಧಾನದ ಆಶಯಗಳು ಒಂದೇ. ಸಂವಿಧಾನವನ್ನು ವಿರೋಧಿಸುವುದು, ಬಸವತತ್ವವನ್ನು ವಿರೋಧಿಸುವುದು ಎರಡೂ ಒಂದೇ. ಬೆಂಗಳೂರು ವಿಶ್ವಹಿಂದೂ ಪರಿಷತ್ ಆಯೋಜಿಸಿದ್ದ ಆಯ್ದ ”ಸಂತರ…

5 Min Read

ವಚನ ದರ್ಶನದ ಹಿಂದಿರುವ ಸಂಘ ಪರಿವಾರದ ಸಾಂಸ್ಕೃತಿಕ ರಾಜಕಾರಣ

ಬೌದ್ಧ, ಜೈನ, ಸಿಖ್ ಧರ್ಮಗಳಂತೆ ಮತ್ತೊಂದು ಹೊಸ ಧರ್ಮದ ಉದಯಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂಬ ಪ್ರಯತ್ನದ ಭಾಗವೇ ಈ ಪುಸ್ತಕದ ಪ್ರಕಟಣೆ ಬೆಂಗಳೂರು ಸಂಘ…

6 Min Read

ತೃತೀಯ ಲಿಂಗಿ ವ್ಯಕ್ತಿಗಳನ್ನು ಅಪ್ಪಿಕೊಳ್ಳುವ ಶರಣ ತತ್ವದ ನಾಟಕ (ಎರಡು ವಿಮರ್ಶೆ)

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿ ಮಹಾದೇವ ಹಡಪದ ನಿರ್ದೇಶಿಸಿರುವ “ಕೋಳೂರು ಕೊಡಗೂಸು” ಶರಣ ತತ್ವವನ್ನು ಪ್ರತಿಪಾದಿಸುವ ನಾಟಕ. ಇತ್ತೀಚೆಗೆ ಪ್ರದರ್ಶನಗೊಂಡ ಈ ನಾಟಕವನ್ನು ಹೆಚ್. ಎಂ.…

7 Min Read

ಕುಂಭಮೇಳ ಆಹ್ವಾನದಲ್ಲಿದೆ ಲಿಂಗಾಯತ ಧರ್ಮವನ್ನು ವಿರೋಧಿಸುವ ಸಂಚು (ಎಚ್ ಎಂ ಸೋಮಶೇಖರಪ್ಪ)

ಲಿಂಗಾಯತ ಸಮುದಾಯ ಕುಂಭಮೇಳಕ್ಕೆ ಬಂದಿರುವ ವಿಶೇಷ ಆಹ್ವಾನವನ್ನು ತಿರಸ್ಕರಿಸಬೇಕು. ಹಾಗೂ ಯಾರೂ ಆಹ್ವಾನಕ್ಕೆ ಮನ್ನಣೆ ಕೊಡದಂತೆ ಒತ್ತಡ ತರಬೇಕು ಬೆಂಗಳೂರು ಈ ಬಾರಿಯ ಕುಂಭಮೇಳವು 2025 ರ…

10 Min Read