ಇಳಕಲ್ಲ ನಗರದ ಲಿಂಗಾಯತ ಬಣಗಾರ ಸಮಾಜವು ಪ್ರತಿ ವರ್ಷದಂತೆ ಮಹಾಶಿವರಾತ್ರಿಯಂದು ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮ ನಡೆಸುತ್ತಾರೆ. ಆ ಕಾರ್ಯಕ್ರಮದ ಸಮಾರೋಪವನ್ನು ವಿಜಯ ಶ್ರೀ ಮಹಾಂತೇಶ್ವರ ಶ್ರೀಮಠದ ದಾಸೋಹ…