ದಾವಣಗೆರೆ ಕನ್ನಡ ನಾಡಿನ ಇತಿಹಾಸದಲ್ಲಿ ೧೨ನೇಯ ಶತಮಾನದ ಒಂದು ವಿಶಿಷ್ಟ ಕಾಲಘಟ್ಟ. ಅಜ್ಞಾನ, ಅಂದಶ್ರದ್ಧೆ, ಮೂಢನಂಬಿಕೆ, ಕಂದಾಚಾರ, ವರ್ಣಬೇಧ, ಜಾತಿಬೇಧ, ಲಿಂಗ ತಾರತಮ್ಯ, ಪೂಜೆಯ ಹೆಸರಿನಲ್ಲಿ ಜನ…