ಸತ್ಯವನ್ನು ಬಗೆದು ನೋಡಬೇಕಾದರೆ ಇತಿಹಾಸವನ್ನು ಹೊಕ್ಕು ನೋಡುವ ಪರಿಶುದ್ಧ ಮನಸ್ಸು ಇರಬೇಕು. ಶಹಾಪುರ ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರುಸಾವೆಂಬುದು ಸಯವಲ್ಲ.ಲಿಂಗದಲ್ಲಿ ಉದಯಾದ ನಿಜೈಕ್ಯರಿಗೆ ಆ ಲಿಂಗದಲ್ಲಿಯಲ್ಲದೆಬೇರೆ ಮತ್ತೊಂದೆಡೆಯಿಲ್ಲಕೂಡಲಸಂಗಮದೇವರ…
ಸತ್ಯಂಪೇಟೆ ಕೆಲವು ಸಲ ಸತ್ಯವನ್ನು ಅರಗಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಆದರೂ ಕೆಲವು ಸಲ ಸತ್ಯವಾದ ಮಾತುಗಳನ್ನು ಕೇಳಬೇಕಾಗುತ್ತದೆ. ಸಿಂಧನೂರಿನ ಬಸವ ತತ್ವ ಪ್ರಚಾರಕ ಶ್ರೀ ವೀರಭದ್ರಪ್ಪ ಕುರಕುಂದಿ ನಮ್ಮಿಂದ…