ಇಂದು ಚರ್ಚೆ: ಬಿದರಿ ಸುತ್ತೋಲೆಗೆ ಪ್ರತಿಕ್ರಿಯೆ (ಪಂಚಾಕ್ಷರಿ ಹಳೆಬೀಡು, ರವೀಂದ್ರ ಹೊನವಾಡ)

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರು ಏಪ್ರಿಲ್ 30ರ ಬಸವ ಜಯಂತಿಯಂದು ರೇಣುಕಾ ಜಯಂತಿಯನ್ನು ಆಚರಿಸಲು ಆದೇಶಿಸಿ ಸುತ್ತೋಲೆ ಹೊರಡಿಸಿದ್ದಾರೆ.

ಶರಣ ಸಮಾಜದಲ್ಲಿ ದೊಡ್ಡ ವಿವಾದ ಸೃಷ್ಟಿಸಿರುವ ಈ ಸುತ್ತೋಲೆಯ ಮೇಲೆ ಇಂದು ರಾತ್ರಿ ಬಸವ ರೇಡಿಯೋದಲ್ಲಿ ಚರ್ಚೆ ನಡೆಯಲಿದೆ.

ವಿಷಯ 1) ‘ಸುತ್ತೋಲೆ’ ವಚನ ಪರಂಪರೆಗೆ ವಿರುದ್ದವಾಗಿದೆಯೇ?

ಉಪನ್ಯಾಸ:
ಪ್ರೊ. ಪಂಚಾಕ್ಷರಿ ಹಳೆಬೀಡು
ಮೆಕ್ಯಾನಿಲ್ ಇಂಜನಿಯರ್
ಶರಣ ತತ್ವ ಚಿಂತಕರು

ವಿಷಯ 2): ಬಿದರಿ ಸುತ್ತೋಲೆಗೆ ಸಂಘಟನೆಗಳ ಪ್ರತಿಕ್ರಿಯೆ
ಜಿಲ್ಲೆಗಳಲ್ಲಿ ಪ್ರತಿಕ್ರಿಯೆ, ಬಸವ ಜಯಂತಿಯ ಮೇಲೆ ಪರಿಣಾಮ?

ಉಪನ್ಯಾಸ:
ರವೀಂದ್ರ ಹೊನವಾಡ
ಬಸವ ಮೀಡಿಯಾ’

ದಿನಾಂಕ : ಎಪ್ರಿಲ್ 17, 2025
ಸಮಯ : ರಾತ್ರಿ 8:30 – 9:30

ಪ್ರಾಸ್ತಾವಿಕ ಹಾಗೂ ಸಮಾರೋಪ ನುಡಿ,
ಡಾ. ಹೆಚ್ ಎಂ ಸೋಮಶೇಖರಪ್ಪ.

ಕಾರ್ಯಕ್ರಮ ನಿರ್ವಹಣೆ: ಕುಮಾರಣ್ಣ ಪಾಟೀಲ.

ಶರಣು ಸಮರ್ಪಣೆ : ಜಿ. ಎಮ್. ನಾಗರತ್ನ

ದಯವಿಟ್ಟು ಗಮನಿಸಿ:
ಅತಿಥಿಗಳು 20+ 20 ನಿಮಿಷ ಮಾತನಾಡಲಿದ್ದಾರೆ.
ನಂತರ 15 ನಿಮಿಷ ಮುಕ್ತ ವೇದಿಕೆ

(ಆಸಕ್ತರಿಗೆ ಮಾತನಾಡಲು ಅವಕಾಶ)

ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ,
ನಿಂದನೆಗೆ ಅವಕಾಶವಿರುವುದಿಲ್ಲ.

ಗೂಗಲ್ ಮೀಟ್ ಲಿಂಕ್ (ರಾತ್ರಿ 8.30)
https://meet.google.com/trh-uvxh-efx

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
2 Comments
  • ಇಂತಹ ಹೇಳಿಕೆಯನ್ನು ಮಾನ್ಯ ಬಿದರಿಯವರು ಸಮೂಹದೊಡನೆ ಚನ್ನಾಗಿ ವಿಚಾರ ವಿನಿಮಯಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಿಪಾಠವನು ರೂಢಿಸಿಕೊಳ್ಳ ಬೇಕು

Leave a Reply

Your email address will not be published. Required fields are marked *