ಬೆಂಗಳೂರು
ಬಸವ ಸಂಸ್ಕೃತಿ ಅಭಿಯಾನದ ಪ್ರಯುಕ್ತ ನಾಳೆ ಗುರುಬಸವ ರಥಯಾತ್ರೆಯ ಜೊತೆ ನಡೆಯುವ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಳ್ಳುವವರಿಗೆ ಕೆಲವು ಸೂಚನೆಗಳನ್ನು ಆಯೋಜಕರು ನೀಡಿದ್ದಾರೆ:
1 ಡ್ರೈವಿಂಗ್ ಲೈಸನ್ಸ್ ಇರಬೇಕು.
2 ಹೆಲ್ಮೆಟ್ ಹಾಕಿರಬೇಕು.
3 ರಥಯಾತ್ರೆ ಮುಗಿಯುವವರೆಗೂ ಇರಬೇಕು.
4 ಪೂರ್ವ ನಿರ್ಧರಿಸಿದ ಮಾರ್ಗದಲ್ಲೇ ಹೋಗಬೇಕು.
5 ಸಂಚಾರ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ.
ಎಲ್ಲರೂ ಜವಾಬ್ದಾರಿಯುತವಾಗಿ, ಗುರುಬಸವ ರಥಯಾತ್ರೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಂಘಟಕರು ವಿನಂತಿಸಿದ್ದಾರೆ. ಪಾಲ್ಗೊಳ್ಳುವವರಿಗೆ ಟೀ-ಶರ್ಟ್ ನೀಡಲಾಗುವುದು ಎಂದು ಹೇಳಿದ್ದಾರೆ.
ಬೈಕ್ ರ‍್ಯಾಲಿ, ರಾಷ್ಟ್ರೀಯ ಹೆದ್ದಾರಿ ಮತ್ತು ಸರ್ವಿಸ್ ರಸ್ತೆಗಳಲ್ಲೇ ಸಾಗುವುದು ಎಂದು ಸಿದ್ದಗಂಗಾ ಚಾರಿಟಬಲ್ ಟ್ರಸ್ಟಿನ ಚಂದ್ರಶೇಖರ ಟಿ.ಎಂ ಹೇಳಿದ್ದಾರೆ.
ಸಂಪರ್ಕಿಸಿ:
ಚಂದ್ರಮೌಳಿ ಲಿಂಗಾಯತ 9448466805
ಚಂದ್ರಶೇಖರ ಟಿ.ಎಂ. 9945585595
ಶಂಭು ಬಣಕಾರ 8660536813
ಕಿರಣ ಬೆಲ್ಲದ 9145484873
ಪ್ರವೀಢ ಕೊಚಾಕಿ 7411090256
ಶರಣಪ್ಪ ಲಿಂಗಾಯತ 9343834911
ಬಸವರಾಜ ಹಂಡಿ 99456 98556
ಚನ್ನಪ್ಪ ಚೌದರಿ 9225209859
ಪ್ರಭು 19606127138
ಪ್ರಾರಂಭ ಸ್ಥಳ: ಶ್ರೀ ಶಿವಕುಮಾರ ಸ್ವಾಮೀಜಿ ಫ್ಲೈ ಓವರ್ (ಕೆನ್ನಮೆಟಲ್ ತುಮಕೂರು ರಸ್ತೆ)
Location
https://maps.app.goo.gl/gHqbSt3vg51kXFjcA
WhatsApp group for information
https://chat.whatsapp.com/J7ipLYc4CrUJNPzeTuVVGG?mode=ems_share_t