Top Review

Top Writers

Latest Stories

ಹಿರೇಬಾಗೇವಾಡಿ ಶಾಲೆಯಲ್ಲಿ ಬಸವಣ್ಣನವರ ವಚನ ಕಂಠ ಪಾಠ ಸ್ಪರ್ಧೆ

ಹಿರೇಬಾಗೇವಾಡಿ ಸ್ಥಳೀಯ ಗುರುಬಸವ ಬಳಗ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ತಾಲೂಕಾ ಘಟಕ ಇವರ…

1 Min Read

ಮಾವಳ್ಳಿ ಶಂಕರ್ ಅವರಿಗೆ ‘ಕಲಬುರ್ಗಿ ಪ್ರಗತಿಪರ ಚಿಂತಕ’ ಪ್ರಶಸ್ತಿ ಪ್ರದಾನ

ಬೆಂಗಳೂರು 'ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆಯ ಹಿಂದೆ ಒಂದು ರಾಷ್ಟ್ರೀಯ ಸಂಚು ನಡೆದಿದೆ.…

1 Min Read

ಚಿಕ್ಕಮಗಳೂರಿನಲ್ಲಿ ಬಸವತತ್ವ ಸಮಾವೇಶ, ಬಸವ ಮಂದಿರ ಉದ್ಘಾಟನೆ

ಫೆಬ್ರವರಿ 28 ಬಸವತತ್ವ ಸಮಾವೇಶ, ಮಾರ್ಚ್ 1ರಂದು ಬಸವ ಮಂದಿರದ ಉದ್ಘಾಟನೆ ಚಿಕ್ಕಮಗಳೂರು ಬಸವತತ್ವದ ಪ್ರಚಾರವನ್ನೇ…

3 Min Read

ಇಂದು ರಾತ್ರಿ ಬಸವ ರೇಡಿಯೋ ಚರ್ಚೆ: ವಚನ ದರ್ಶನ ಸತ್ಯ Vs ಮಿಥ್ಯ

ಮೀನಾಕ್ಷಿ ಬಾಳಿ ಮತ್ತು ಟಿ ಆರ್ ಚಂದ್ರಶೇಖರ್ ಇಂದು ರಾತ್ರಿ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಕಲ್ಯಾಣದಲ್ಲಿ…

1 Min Read

ದೇಶೀ ಹಸುಗಳ ಮೇಲೆ ಅಂಜಿಕೆಯಿಲ್ಲದೆ ಕಥೆ ಕಟ್ಟುವ ಕನ್ನೇರಿ ಶ್ರೀ

ದೇಶಿ ಹಸು ಶ್ರೇಷ್ಟ, ಮಿಶ್ರತಳಿಗಳು ಕನಿಷ್ಟ ಎನ್ನುವ ಕನ್ನೇರಿ ಶ್ರೀಗಳ ಎಲ್ಲಾ ವಾದಗಳೂ ಅವೈಜ್ಞಾನಿಕ. ಪ್ರಾಣಿಗಳ…

7 Min Read

ಬಸವ ತಾಲಿಬಾನ್: ಇಂದು ಬಸವ ರೇಡಿಯೋನ ಮೊದಲನೇ ಚರ್ಚೆ

ಪೂಜ್ಯ ಚನ್ನಬಸವಾನಂದ ಸ್ವಾಮೀಜಿ, ಡಾ ರಾಜಶೇಖರ ನಾರನಾಳ ಇಂದು ರಾತ್ರಿ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಬಸವ…

1 Min Read

ಲಿಂಗಾಯತ ಧರ್ಮ ಅವೈದಿಕ ಧರ್ಮ: ಕನ್ನೇರಿ ಶ್ರೀಗೆ ಪಾಠ ಮಾಡಿದ ಸತ್ಯದೇವಿ ಮಾತಾಜಿ

ಬೀದರ್ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಬಸವ ಅನುಯಾಯಿಗಳನ್ನು ಬಸವ ತಾಲಿಬಾನಿಗಳು ಎಂದು ಕರೆದು…

1 Min Read

ಬಸವ ಕಲ್ಯಾಣದಲ್ಲಿ ಬಸವ ಮಹಾಮನೆಯ “ಸಮಾನತಾ ಸಮಾವೇಶ”

ಬಸವ ಕಲ್ಯಾಣ ಇಲ್ಲಿನ ಅನುಭವ ಮಂಟಪದ ಹತ್ತಿರದ ಬಸವ ಮಹಾಮನೆ ಸಂಸ್ಥೆ ವತಿಯಿಂದ ರವಿವಾರ ಹಮ್ಮಿಕೊಂಡ…

1 Min Read

ಜಾತಿ, ಧರ್ಮದ ಸಂಘರ್ಷಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರ: ಡಾ. ಎಚ್.ಸಿ. ಮಹಾದೇವಪ್ಪ

ಬಸವಕಲ್ಯಾಣ ದೇಶದಲ್ಲಿ ಅಶಾಂತಿ, ಧರ್ಮಾಂಧತೆ ಮತ್ತು ಅಸಹಿಷ್ಣುತೆ ಹೆಚ್ಚಾಗುತ್ತಿದೆ. ಜಾತಿ ಧರ್ಮದ ಹೆಸರಿನಲ್ಲಿ ಸಂಘರ್ಷಗಳು ಕಂಡುಬರುತ್ತಿವೆ.…

3 Min Read

ಬಸವ ತತ್ವಕ್ಕೆ ಸಂಪೂರ್ಣ ಬದ್ಧತೆ: ಪೂಜ್ಯರ ಭೇಟಿಯ ನಂತರ ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ ಬದ್ಧತೆ…

1 Min Read

ಬಜೆಟ್ ಅನುದಾನ ಕೋರಿ ಮುಖ್ಯಮಂತ್ರಿ ಭೇಟಿಯಾದ ಸಮಾಜದ ಪ್ರಮುಖರು

ಬೆಂಗಳೂರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಂದೇಶವನ್ನು ಜನಮನಕ್ಕೆ ತಲುಪಿಸಲು ಸರ್ಕಾರ ವಿಶೇಷ ಕಾರ್ಯಯೋಜನೆ ರೂಪಿಸಿ ಪ್ರಸಕ್ತ…

0 Min Read

ಬಜೆಟ್ ಅನುದಾನ ಕೋರಿ ಮುಖ್ಯಮಂತ್ರಿ ಭೇಟಿಯಾದ ಸಮಾಜದ ಪ್ರಮುಖರು

ಸಾಂಸ್ಕೃತಿಕ ನಾಯಕ ಬಸವಣ್ಣ ವಿಶೇಷ ಕಾರ್ಯಯೋಜನೆ ಜಾರಿಗೆ ತರಲು ಪ್ರಯತ್ನ ಬೆಂಗಳೂರು ಸಾಂಸ್ಕೃತಿಕ ನಾಯಕ ಬಸವಣ್ಣನವರ…

2 Min Read

ಹರ್ಡೇಕರ ಮಂಜ್ಜಪ್ಪನವರ ಬದುಕು ಅನುಕರಣೀಯ: ತೋಂಟದ ಸಿದ್ಧರಾಮ ಶ್ರೀ

ಗದಗ ಹರ್ಡೇಕರ ಮಂಜಪ್ಪನವರು ಅಪ್ಪಟ ಗಾಂಧಿವಾದಿಗಳಾಗಿದ್ದರು. ಸಮಾಜದಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ, ಭಿತ್ತುವಲ್ಲಿ ತಮ್ಮ ಬದುಕನ್ನು ಮುಡಿಪಾಗಿಟ್ಟರು.…

2 Min Read

ಮಾವಳ್ಳಿ ಶಂಕರ್ ಅವರಿಗೆ ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ

ಬೆಂಗಳೂರು ಲಂಡನ್‌ನ ಬಸವ ಅಂತರ ರಾಷ್ಟ್ರೀಯ ಪ್ರತಿಷ್ಠಾನ ನೀಡುವ 'ಡಾ. ಎಂ.ಎಂ. ಕಲಬುರ್ಗಿ ಪ್ರಗತಿಪರ ಚಿಂತಕ…

1 Min Read

ಬೆಳಗಾವಿಯಲ್ಲಿ ಹರ್ಡೇಕರ್ ಮಂಜಪ್ಪನವರ ಬದುಕಿನ ಮೇಲೆ ಉಪನ್ಯಾಸ

ಬೆಳಗಾವಿ ಕರ್ನಾಟಕದ ಗಾಂಧಿ ಎಂದೇ ಹೆಸರು ಪಡೆದ ವಿಭೂತಿ ಪುರುಷ ಹರಡೇಕರ್ ಮಂಜಪ್ಪನವರು ಕರ್ನಾಟಕದಲ್ಲಿ ಬಸವ…

2 Min Read