ಖರ್ಚುವೆಚ್ಚ

ಬಸವ ಮೀಡಿಯಾ: ಏಪ್ರಿಲ್-ಜೂನ್ 2026ರ ಆದಾಯ, ವೆಚ್ಚ

ಬೆಂಗಳೂರು ಬಂಧುಗಳೇ, ಶರಣು ಶರಣಾರ್ಥಿಗಳು. ನಿಮಗೆ ತಿಳಿದಿರುವ ಹಾಗೆ ಶರಣ ಸಮಾಜದ ಸಾಮೂಹಿಕ ಒಡೆತನದ ಬಸವ ಮೀಡಿಯಾ ಓದುಗರ ದಾಸೋಹದಿಂದಲೇ ನಡೆಯುತ್ತಿರುವ ಪತ್ರಿಕೆ. ಬಸವ ಮೀಡಿಯಾಕ್ಕೆ ಬರುವ ನೆರವನ್ನು ಅತ್ಯಂತ ಜವಾಬ್ದಾರಿ ಮತ್ತು ಪಾರದರ್ಶಕತೆಯಿಂದ ನಿರ್ವಹಿಸಲು ಬದ್ಧರಾಗಿದ್ದೇವೆ. ನಮ್ಮ ಟ್ರಸ್ಟಿನ ನಿಯಮದ…

latest