ಗುಳೇದಗುಡ್ಡ ಬಸವ ಕೇಂದ್ರದ ವಾರದ ಮಹಾಮನೆ ಕಾರ್ಯಕ್ರಮವು ಶನಿವಾರ ಡಾ. ಸಣ್ಣವೀರಣ್ಣ ದೊಡ್ಡಮನಿ ಅವರ ಮನೆಯಲ್ಲಿ ಜರುಗಿತು. ಸಾಪ್ತಾಹಿಕ ಮಹಾಮನೆ ಕಾರ್ಯಕ್ರಮದಲ್ಲಿ ಸತ್ಯ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿ ಶರಣರ ಸ್ಮರಣೋತ್ಸವ ಮತ್ತು ಡಾ. ಸಣ್ಣವೀರಣ್ಣ ದೊಡ್ಡಮನಿ ಅವರ ಅರಿವು-ಆಚಾರ-ಅನುಭಾವ…