ಕಾರ್ಯಕ್ರಮ

ಮಹಿಳಾ ದಿನಾಚರಣೆ: ವಚನಗಳ ಉಳಿಸಿದ ಅಕ್ಕ ನಾಗಮ್ಮನವರ ಸ್ಮರಣೆ

ವಿಶ್ವ ಮಹಿಳಾ ದಿನಾಚರಣೆ ರಾಯಚೂರು: ನಗರದ ಬಸವ ಕೇಂದ್ರದಲ್ಲಿ ರವಿವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಬಸವಾದಿ ಶರಣ ಬಿಬ್ಬಿ ಬಾಚರಸ ಸ್ಮರಣಾ ದಿನವನ್ನು ಆಚರಿಸಲಾಯಿತು. ಬಸವ ಕೇಂದ್ರ, ಅಕ್ಕನ ಬಳಗ, ಜಿಲ್ಲಾ ಕದಳಿ ವೇದಿಕೆ, ಜಾಗತಿಕ ಲಿಂಗಾಯತ ಮಾಹಾಸಭಾ ಸಂಘಟನೆಗಳ…

latest

ಸಾಣೇಹಳ್ಳಿ ನಾಟಕೋತ್ಸವ: ನಿರೋಗಿಗಳಾಗಲು ಕಾಯಕಯೋಗಿಗಳಾಗಿ-ಡಾ. ಅನುಪಮಾ

ಹೊಸದುರ್ಗ: ಕಾಯಕ ಕುರಿತು ಬಸವಣ್ಣನವರು ಹೇಳಿದ್ದನ್ನು ಪಾಲಿಸಿದರೆ ನಿರೋಗಿಗಳಾಗುತ್ತೇವೆ ಎಂದು ಲೇಖಕಿ ಡಾ. ಎಚ್.ಎಸ್. ಅನುಪಮಾ…

ವಚನಗಳಿಂದ ಕನ್ನಡ ಉಳಿವು; ಶೇಗುಣಸಿ ಶ್ರೀಗಳು

ಸಾಣೇಹಳ್ಳಿ: ಜಗತ್ತಿನ ಎಂಬತ್ತು ಭಾಷೆಗಳಲ್ಲಿ ಕನ್ನಡವೂ ಉಳಿಯುತ್ತದೆ. ಇದಕ್ಕೆ ಕಾರಣ ಬಸವಾದಿ ಶರಣರು ಬರೆದ ವಚನಗಳು.…

ವೀರಗಣಾಚಾರಿ ಮಡಿವಾಳ ಮಾಚಿದೇವರ ಕುರಿತು ಉಪನ್ಯಾಸ

ಕಲಬುರ್ಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಶಿವಶರಣಪ್ಪಗೌಡ ಪಾಟೀಲ, ಕಲ್ಲೂರ ಸ್ಮರಣಾರ್ಥ ಅರಿವಿನ ಮನೆ 870…

ಗುಡಿಯ ಹಂಗಿನಿಂದ ಹೊರಬರದ ಭಕ್ತರು; ಸಾಣೇಹಳ್ಳಿ ಶ್ರೀಗಳು ವಿಷಾದ

ಸಾಣೇಹಳ್ಳಿ: ಅಂಗೈಯಲ್ಲಿ ಲಿಂಗ ಹಿಡಿದುಕೊಂಡು ಸಲ್ಲಿಸುವ ವಿಶೇಷ ಪೂಜೆ ಲಿಂಗಾಯತ ಧರ್ಮದಲ್ಲಿ ಮಾತ್ರ ಸಾಧ್ಯ. ಆದರೆ…

ಚೆನ್ನಬಸವಣ್ಣನವರು ಲಿಂಗಾಯತ ಧರ್ಮದ ಮಹಾಮೇರು: ಭಾಲ್ಕಿ ಶ್ರೀ

ಬಸವಕಲ್ಯಾಣ: ಅನುಭವ ಮಂಟಪದ ವತಿಯಿಂದ ನಡೆಯುವ ತಿಂಗಳ ಅನುಭವ ಮಂಟಪ-೧೦, ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಹಾಗೂ ಹೂಗಾರ…

‘ಕಾಯಕ ಮೂಲದ ವಚನಗಳನ್ನು ಬರೆದು ಅರಿವು ಮೂಡಿಸಿದ ಶರಣರು’

ಮುಂಡರಗಿ: ೧೨ ನೇ ಶತಮಾನ ಈ ನಾಡಿಗೆ ಕಾಯಕ, ದಾಸೋಹ ಸಂಸ್ಕೃತಿಯನ್ನು ಕೊಡಮಾಡಿದೆ. ಅನೇಕ ಶರಣರು…

ಲಿಂಗಾಯತಕ್ಕೆ ವೈಜ್ಞಾನಿಕ, ವೈಚಾರಿಕ ನೆಲೆಗಟ್ಟು ಒದಗಿಸಿದ ಚೆನ್ನಬಸವಣ್ಣ

ಬಸವಕಲ್ಯಾಣ: ಷಟಸ್ಥಲ ಸಿದ್ಧಾಂತದ ಆಧಾರದ ಮೇಲೆ ವಚನಗಳನ್ನು ರಚಿಸಿ, ಲಿಂಗಾಯತ ಧರ್ಮಕ್ಕೆ ಚೌಕಟ್ಟನ್ನು ನೀಡಿ, ವೈಚಾರಿಕ…

ಶಿವಮೊಗ್ಗದಲ್ಲಿ ಒಂದು ತಿಂಗಳ ಅಲ್ಲಮರ ವಚನ ಚಿಂತನ ಕಾರ್ತಿಕ

ಶಿವಮೊಗ್ಗ: ನಗರದ ಬಸವ ಕೇಂದ್ರದ  ಒಂದು ತಿಂಗಳಿನ 'ಚಿಂತನ ಕಾರ್ತಿಕ' ಕಾರ್ಯಕ್ರಮ ಈಚೆಗೆ ಉದ್ಘಾಟನೆಯಾಯಿತು. ಪ್ರತಿವರ್ಷವೂ…

ರಾಷ್ಟ್ರಾದ್ಯಂತ ಕಿತ್ತೂರು ಇತಿಹಾಸದ ಅರಿವು ಮೂಡಬೇಕು

ಬೆಳಗಾವಿ : ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಕಿತ್ತೂರು ಇತಿಹಾಸದ…

ಸಿದ್ಧರಾಮೇಶ್ವರ ಮಂದಿರದಲ್ಲಿ ಪ್ರಥಮ ಶರಣ ಸಂಗಮ ಉತ್ಸವ

ಸೊಲ್ಲಾಪುರ: ಶನಿವಾರ ಸಂಜೆ ಇಲ್ಲಿಯ ಸಿದ್ಧರಾಮೇಶ್ವರ ಭಕ್ತ ಮಂಡಳಿ ವತಿಯಿಂದ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ಪ್ರಥಮ…

ಶರಣ ಧರ್ಮ ಅರಿಯಲು ಚೆನ್ನಬಸವಣ್ಣನವರ ವಚನ ಓದಿ

ಬೀದರ: ಶರಣ ಧರ್ಮ ಅರಿಯಲು ಚೆನ್ನಬಸವಣ್ಣನವರ ವಚನಗಳನ್ನು ಓದಬೇಕು ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ…

ನೈಜ ಭಕ್ತಿ, ವೈರಾಗ್ಯದ ಪ್ರತೀಕ ಅಲ್ಲಮರ ವಚನಗಳು: ಡಾ. ತೋಂಟದ ಸಿದ್ದರಾಮ ಶ್ರೀ

ಗದಗ: ಅಲ್ಲಮರ ವಚನಗಳು ಅಂತರಂಗ ಮತ್ತು ಬಹಿರಂಗದ ಶೋಧಕ್ಕೆ ಮಹತ್ವ ನೀಡುತ್ತವೆ. ಅನೇಕ ವಚನಗಳು, ನೈಜಭಕ್ತಿ…

ಚಿನ್ಮಯಜ್ಞಾನಿ ಎಂದು ಶರಣರಿಂದ ಕರೆಸಿಕೊಂಡ ಚೆನ್ನಬಸವಣ್ಣ

ಯಲಬುರ್ಗಾ: ತಾಲೂಕಿನ ಗುಳೆ ಗ್ರಾಮದ ವಿಶ್ವಗುರು ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ, ಅಕ್ಕ ನಾಗಲಾಂಬಿಕ ಮಹಿಳಾಗಣ…

ವಚನಗಳಿಗೆ ಅಂತಿಮ ಮುದ್ರೆ ಒತ್ತಿದ ಷಟ್‌ಸ್ಥಲಜ್ಞಾನಿ ಚೆನ್ನಬಸವಣ್ಣ: ಬಸವಕುಮಾರ ಶ್ರೀ

ಚಿತ್ರದುರ್ಗ ಮಹಾಮಹಿಮರಿಂದ ಗರ್ಭಸಂಸ್ಕಾರ ಕೊಡಿಸಿದ್ದರಿಂದ ಚೆನ್ನಬಸವಣ್ಣನವರಿಗೆ ಅಪರಿಮಿತ ಜ್ಞಾನ ಪ್ರಾಪ್ತವಾಗಲು ಸಾಧ್ಯವಾಯಿತು. ಅವರು ಬಸವಣ್ಣನವರ ದೃಷ್ಟಿಯಲ್ಲಿ…

ಚೆನ್ನಬಸವಣ್ಣನವರ ವ್ಯಕ್ತಿತ್ವವೇ ಅತ್ಯಂತ ಘನವಾದದು: ಭಾಲ್ಕಿ ಶ್ರೀ

ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಜಯಂತಿ ಹಾಗೂ ೩೧೬ ನೆಯ ಶರಣ ಸಂಗಮ ಜರುಗಿತು.…

ಲಿಂಗೈಕ್ಯ ಕಲ್ಯಾಣಪ್ಪ ಪರಮಾದಿ ಅವರ ಸ್ಮರಣೋತ್ಸವ

ಹುಬ್ಬಳ್ಳಿ ಅಕ್ಟೋಬರ್ 15 ರಂದು ಬಯಲೊಳು ಬಯಲಾದ ಶರಣ ಕಲ್ಯಾಣಪ್ಪ ದುಂಡಪ್ಪ ಪರಮಾದಿ ಅವರ ಲಿಂಗೈಕ್ಯ…