ಸುದ್ದಿ

ಬಸವಕಲ್ಯಾಣದಲ್ಲಿ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ

ಬಸವಕಲ್ಯಾಣ: ೧೨ನೇ ಶತಮಾನದ ಬಸವಾದಿ ಶರಣರ ವಚನಗಳು ವ್ಯಾಪಕವಾಗಿ ಜನಮನಗಳಿಗೆ ತಲುಪಿಸುವ ನಿಟ್ಟಿನಲ್ಲಿ ಬೀದರ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪ ವತಿಯಿಂದ ಲಿಂಗೈಕ್ಯ ಸುಶೀಲಾದೇವಿ ಡಾ.ಬಿ.ವಿ. ಪಟೇಲ ಸ್ಮರಣೆಯ ಅಂಗವಾಗಿ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ ಅನುಭವಮಂಟಪ ಉತ್ಸವ ನಿಮಿತ್ಯ ಪ್ರತಿವರ್ಷವೂ…

latest

ಸುತ್ತೂರು ಕ್ಷೇತ್ರದಲ್ಲಿ ಆರು ದಿನಗಳ ಮಹಾಜಾತ್ರೆ

ಸುತ್ತೂರು ಇಂದಿನಿಂದ ಸುತ್ತೂರು ಕ್ಷೇತ್ರದಲ್ಲಿ ಆರು ದಿನಗಳ ಮಹಾಜಾತ್ರೆಗೆ ನಡೆಯಲಿದೆ. ಸುತ್ತಮುತ್ತಲ ಜನ ಮಾತ್ರವಲ್ಲದೆ ಜಿಲ್ಲೆ,…

ಆರೆಸ್ಸೆಸ್‌ ಸಂಸ್ಕೃತಿ ಉತ್ಸವವನ್ನು ಬಹಿಷ್ಕರಿಸಲು ಸೌಹಾರ್ದ ಕರ್ನಾಟಕ ಕರೆ

ಕಲಬುರಗಿ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸ್ವರ್ಣ ಜಯಂತಿ ನಿಮಿತ್ತ ಹಮ್ಮಿಕೊಂಡ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ…

ಈಶ್ವರ ಖಂಡ್ರೆ ವೀರಶೈವ ಮಹಾಸಭಾದ ಹಿರಿಯ ಉಪಾಧ್ಯಕ್ಷ

ಬೆಂಗಳೂರು ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾದ ಹಿರಿಯ ಉಪಾಧ್ಯಕ್ಷರನ್ನಾಗಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ…

ಸೊರಬದಲ್ಲಿ ಜನವರಿ 31 ಶರಣರ ಅನುಭಾವ ಸಂಗಮ ಕಾರ್ಯಕ್ರಮ

ಸೊರಬ ತಾಲ್ಲೂಕಿನ ಚಿಕ್ಕಬ್ಬೂರು ಗುಡುಗಿನಕೊಪ್ಪ ಮತ್ತು ಹೊಸ ಗುಡುಗಿನಕೊಪ್ಪ ಗೌರಿಹಳ್ಳದಲ್ಲಿ, ಜನವರಿ 31, 2025 ರಂದು…

ರಾಷ್ಟ್ರೀಯ ಬಸವ ದಳದ ಬಳ್ಳಾರಿ ಜಿಲ್ಲಾ ಕಾರ್ಯಕರ್ತರ ಸಮಾವೇಶ

ಬಳ್ಳಾರಿ ರಾಷ್ಟ್ರೀಯ ಬಸವ ದಳದ ಬಳ್ಳಾರಿ ಜಿಲ್ಲಾ ಘಟಕದ ಕಾರ್ಯಕರ್ತರ ಸಮಾವೇಶ ಇದೇ 26ರ ರವಿವಾರ,…

ಬಸವಣ್ಣ ಪ್ರತಿಮೆ ವಿರೂಪ: ನಂಜನಗೂಡಿನಲ್ಲಿ ಬಸವ ಸಂಘಟನೆಗಳ ಪ್ರತಿಭಟನೆ

ನಂಜನಗೂಡು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಹಲವು ಬಸವಪರ ಸಂಘಟನೆಗಳ ಸದಸ್ಯರು ಭಾಲ್ಕಿ…

ಬಸವ ಕಲ್ಯಾಣದಲ್ಲಿ ಬಸವ ಉತ್ಸವ ಆಚರಿಸಲು ಖಂಡ್ರೆಗೆ ಮನವಿ

'ಈ ವರ್ಷ ಅಮೃತ ಮಹೋತ್ಸವವಿರುವ ಶ್ರೀ ಬಸವೇಶ್ವರರ ಜಾತ್ರೆಯ ಸಮಯದಲ್ಲಿಯೇ ಬಸವ ಉತ್ಸವವನ್ನು ಆಚರಿಸಿ' ಭಾಲ್ಕಿ…

ಹಮಾಲಿ ಕಾರ್ಮಿಕರ ಫೆಡರೇಶನ್ ವತಿಯಿಂದ ಅಂಬಿಗರ ಚೌಡಯ್ಯ ಜಯಂತಿ

ಹುಬ್ಬಳ್ಳಿ ಇದ್ದದ್ದನ್ನು ಇದ್ದಹಾಗೆ ಹೇಳಿರುವ ನಿರಂಕುಶಮತಿ, ನಿಷ್ಟುರ ವಚನಕಾರರಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರು ದುಡಿಯುವ ಜನರ…

ಬಸವಣ್ಣ ಪ್ರತಿಮೆ ವಿರೂಪ: ನಾಳೆ ನಂಜನಗೂಡಿನಲ್ಲಿ ಪ್ರತಿಭಟನೆ

ನಂಜನಗೂಡು ಭಾಲ್ಕಿ ತಾಲೂಕಿನಲ್ಲಿ ಬಸವೇಶ್ವರ ಪ್ರತಿಮೆಯನ್ನು ವಿರೂಪಗೊಳಿಸಿರುವುದನ್ನು ಖಂಡಿಸಿ ಗುರುವಾರ ಬೆಳಿಗ್ಗೆ 10.30 ಗಂಟೆಗೆ ಪಟ್ಟಣದಲ್ಲಿ…

ಶ್ರೀಬಸವಪ್ರಭು ಸ್ವಾಮೀಜಿಯವರಿಗೆ ಪಿಎಚ್.ಡಿ. ಪದವಿ ಪ್ರದಾನ

ಚಿತ್ರದುರ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿಂದು ನಡೆದ ೩೪ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ ಅವರಿಗೆ ಪಿಎಚ್.ಡಿ.…

ಪುತ್ಥಳಿ ವಿರೂಪ: ಬೀದರಿನಲ್ಲಿ ಬಸವಪರ ಸಂಘಟನೆಗಳಿಂದ ಪ್ರತಿಭಟನೆ

ಬೀದರ್ ನಗರದ ಬಸವಪರ ಸಂಘಟನೆಗಳು ಬಸವೇಶ್ವರ ವೃತ್ತದಿಂದ ಮೆರವಣಿಗೆ ಹೊರಟು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ…

ಕೊಪ್ಪಳದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಕೊಪ್ಪಳ ಶ್ರೀ ಅಂಬಿಗರ ಚೌಡಯ್ಯ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದಾಗ ಅವರ ಜಯಂತಿ ಆಚರಿಸಿದ್ದಕ್ಕೂ…

ಭೀಮಣ್ಣ ಖಂಡ್ರೆಗೆ ‘ಚನ್ನಬಸವ ಪಟ್ಟದ್ದೇವರ ಕನ್ನಡ ರತ್ನ’ ಪ್ರಶಸ್ತಿ ಪ್ರದಾನ

ಬೀದರ್‌: ಭಾರತೀಯ ಬಸವ ಬಳಗದಿಂದ ಏರ್ಪಡಿಸಿದ್ದ ಚನ್ನಬಸವ ಪಟ್ಟದ್ದೇವರ ಜಯಂತಿ ಉತ್ಸವದಲ್ಲಿ ಮಾಜಿ ಸಚಿವ ಭೀಮಣ್ಣ…

ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ಸರ್ಕಾರದಿಂದ ಆಚರಿಸಲು ಮನವಿ

ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಶಿವೈಕ್ಯರಾಗಿ ಇಂದಿಗೆ ಐದು ವರ್ಷ ಪೂರೈಸಿದೆ ಬೆಂಗಳೂರು ನಡೆದಾಡುವ ದೇವರು, ತ್ರಿವಿಧ…

ಬೆಂಗಳೂರಿನಲ್ಲಿ ಫೆಬ್ರವರಿ 2 ಶಿವಯೋಗ ಕಾರ್ಯಾಗಾರ

ಬೆಂಗಳೂರು ಶಿವಯೋಗ (ಇಷ್ಟಲಿಂಗ) ಕುರಿತು ಕಾರ್ಯಗಾರವನ್ನು ಫೆಬ್ರವರಿ 2, 2025ರ ಒಂದು ದಿನ, ಜಾಗತಿಕ ಲಿಂಗಾಯತ…

ಬಸವಣ್ಣ ಪ್ರತಿಮೆ ವಿರೂಪ: ಮಹಾರಾಷ್ಟ್ರ ಮೂಲದ ಟ್ರ್ಯಾಕ್ಟರ್ ಚಾಲಕನ ಬಂಧನ

ಒಂದು ಕಬ್ಬು ತುಂಬಿದ ಟ್ರ್ಯಾಕ್ಟರ್ ಘೋಡವಾಡಿ ಗ್ರಾಮದಿಂದ ಉದಗೀರ್ ಪಟ್ಟಣದ ಸಕ್ಕರೆ ಕಾರ್ಖಾನೆಗೆ ಹೋಗಿದ್ದು ಸಿಸಿ…