ಸುದ್ದಿ

ಹತ್ತು ದಿನಗಳ ಯಶಸ್ವೀ ಶರಣ ಸಂಸ್ಕೃತಿ ಉತ್ಸವಕ್ಕೆ ತೆರೆ

'ಶರಣ ಸಂಸ್ಕೃತಿ ಉತ್ಸವ ನಿತ್ಯೋತ್ಸವವಾಗಬೇಕು' ಚಿತ್ರದುರ್ಗ : ಹತ್ತು ದಿನಗಳ ಕಾಲ ಯಶಸ್ವೀಯಾಗಿ ನಡೆದ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಸಮಾರಂಭ ನಡೆಯಿತು. ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ…

latest

ಮೇ 1ರಿಂದ ಕೂಡಲಸಂಗಮದಲ್ಲಿ ಲಿಂಗಾಯತ ಧರ್ಮ ಜಾಗೃತಿ ಶಿಬಿರ

ಬೆಂಗಳೂರು : ಬಸವಾದಿ ಶರಣರ ವಿಚಾರಧಾರೆಗಳನ್ನು ಜನಮಾನಸದಲ್ಲಿ ಬಿತ್ತುವ ಉದ್ಧೇಶದಿಂದ ಬಸವಧರ್ಮ ಪೀಠದ ಪೂಜ್ಯ ಮಾತೆ…

ಬಸವನಬಾಗೇವಾಡಿ: ಏಪ್ರೀಲ್ 18 ವಚನ ಕಂಠಪಾಠ, ವಚನ ಗಾಯನ ಸ್ಪರ್ಧೆ

ಬಸವನಬಾಗೇವಾಡಿ: ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವು ಏಪ್ರೀಲ್ 20ರಂದು ಆಚರಿಸಲ್ಪಡುವ ಬಸವ ಜಯಂತಿ ನಿಮಿತ್ತ ಶಾಲಾ ಮಕ್ಕಳಿಗೆ…

ಬಸವ ಜಯಂತಿ : ಮೂರು ದಿನ ಪತ್ರಿ ಬಸವೇಶ್ವರ ಶರಣ ಸಂಸ್ಕೃತಿ ಉತ್ಸವ

ಬೈಲಹೊಂಗಲ: ಪಟ್ಟಣದ ಪತ್ರಿ ಬಸವನಗರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಏಪ್ರೀಲ್ 18ರಿಂದ 20ರವರೆಗೆ ಮೂರುದಿನ ಬಸವ…

ಬಸವ ಜಯಂತಿ: ಬಸವನ ಬಾಗೇವಾಡಿಯಿಂದ 50 ಕಿ.ಮೀ ಪಾದಯಾತ್ರೆ, ವಿಶೇಷ ಓಟ

"ಬಸವನಬಾಗೇವಾಡಿಯಿಂದ ವಿಜಯಪುರದವರೆಗೆ ಬಸವಜ್ಯೋತಿ ಯಾತ್ರೆ" ಬೆಂಗಳೂರು : ಸಮಾನತೆಯ ಹರಿಕಾರ, ಕರ್ನಾಟಕದ ಸಾಂಸ್ಕೃತಿಕ ನಾಯಕ ಮಹಾತ್ಮ…

ಬ್ರಹ್ಮಕುಮಾರಿ ಬಸವ ಜಯಂತಿಯಲ್ಲಿ ಕರ್ಮ ಸಿದ್ದಾಂತದ ಬಗ್ಗೆ ಭಾಷಣ ಸ್ಪರ್ಧೆ

ಮಹಿಳೆಯರಿಗೆ ಕೊಟ್ಟಿರುವ ವಿಷಯ: 'ಮುಂದಿನ ಜನ್ಮದಲ್ಲಾದರೂ ಕರ್ಮದ ಫಲವನ್ನು ಅನುಭವಿಸಲೇ ಬೇಕಾಗುತ್ತದೆ’ ಚಿತ್ರದುರ್ಗ: ಪ್ರಜಾಪಿತ ಬ್ರಹ್ಮಕುಮಾರಿ…

ಸೇಡಂ: ಕೊತ್ತಲ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಪ್ರಚಾರ ಕರಪತ್ರ ಬಿಡುಗಡೆ

ಸೇಡಂ: ಕಲಬುರಗಿಯಲ್ಲಿ ಆಯೋಜಿಸಲಾಗಿರುವ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯೋತ್ಸವವನ್ನು ಅತ್ಯಂತ ವೈಭವದಿಂದ ಮತ್ತು…

ಕಲಘಟಗಿ: ಲಿಂಗಾನುಭಾವಿ ಶರಣರ ಬಳಗದಿಂದ ವಚನ ಕಂಠಪಾಠ ಸ್ಪರ್ಧೆ

ಕಲಘಟಗಿ: ತಾಲ್ಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಬಸವತತ್ವ ಲಿಂಗಾನುಭಾವಿ ಶರಣರ ಬಳಗದಿಂದ 893ನೇ ವಿಶ್ವಗುರು ಬಸವಣ್ಣ ಜಯಂತ್ಯೋತ್ಸವ…

ಸಾಣೇಹಳ್ಳಿಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಶುರು

ಸಾಣೇಹಳ್ಳಿ ಇಲ್ಲಿನ ರಂಗಶಾಲೆಯ ಆವರಣದಲ್ಲಿರುವ ಲತಾ ಮಂಟಪದಲ್ಲಿ ನಡೆದ ‘ಮಕ್ಕಳ ಹಬ್ಬ’ಬೇಸಿಗೆ ಶಿಬಿರ-೨೬ ಉದ್ಘಾಟನೆಗೊಂಡಿತು. ಸಮಾರಂಭ…

300ಕ್ಕೂ ಹೆಚ್ಚು ಅಭಿಮಾನಿಗಳಿಂದ ಬಸವಣ್ಣ, ಅಂಬೇಡ್ಕರ್ ಅನುಸರಿಸುವ ಸಂಕಲ್ಪ

ಕೂಡಲಸಂಗಮದಲ್ಲಿ ಭೀಮ ಸಂಕಲ್ಪ-ಬಸವ ಸ್ಮರಣೆ ಕಾರ್ಯಕ್ರಮ ಕೂಡಲಸಂಗಮ: ಧರ್ಮದ ಶಿಲ್ಪಿ ಬಸವಣ್ಣ, ಸಂವಿಧಾನ ಶಿಲ್ಪಿ ಅಂಬೇಡ್ಕರ್.…

ಕಲಬುರಗಿ ಬಳಿ ಆರು ಎಕರೆ ಪ್ರದೇಶದಲ್ಲಿ ಆಧುನಿಕ ವಚನ ಮಂಟಪ: ಖರ್ಗೆ

ಕಲಬುರಗಿ: ನಗರಕ್ಕೆ ಸಮೀಪವಿರುವ ಕಪನೂರು ಗ್ರಾಮದ ಬಳಿ 6.06 ಎಕರೆ ಪ್ರದೇಶದಲ್ಲಿ ಶರಣ-ಶರಣೆಯರ ಕುರಿತು ಮಾಹಿತಿ…

ಬೆಳಗಾವಿ ವಚನ ಕಂಠಪಾಠ ಸ್ಪರ್ಧೆ: ಖುಷಿ, ಲಕ್ಷ್ಮೀ, ಸಂಕೇತ ವಿಜೇತರು

ಬೆಳಗಾವಿ : ಗುರು ಬಸವ ಜಯಂತಿ ಹಾಗೂ ಮೇ 1- ಕಾರ್ಮಿಕ ದಿನಾಚರಣೆ ನಿಮಿತ್ತ ಮಹಾಂತೇಶನಗರ…

ಬಸವ ಜಯಂತಿ: ಬೆಳಗಾವಿ ಪೂರ್ವಭಾವಿ ಸಭೆಗೆ ಪಕ್ಷಾತೀತವಾಗಿ ಬಂದ ನಾಯಕರು

ಬೆಳಗಾವಿ: 'ಬಸವ ಜಯಂತಿ ಮಹೋತ್ಸವ -2026ರ ಮುಖ್ಯ ಮೆರವಣಿಗೆಯನ್ನು ಏಪ್ರಿಲ್ 20ರ ಬದಲಿಗೆ ಏಪ್ರಿಲ್‌ 26ರಂದು…

ಬಸವ ಜಯಂತಿ: ಏಪ್ರಿಲ್ 17 ಕಲಬುರಗಿಯಲ್ಲಿ ರಸಪ್ರಶ್ನೆ ಸ್ಪರ್ಧೆ

ಕಲಬುರಗಿ : ಬಸವಾಭಿಮಾನಿಗಳ ಬಳಗ, ಬಸವ ಸಮಿತಿ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು…

ಎಪ್ರಿಲ್ 14 ಕೂಡಲಸಂಗಮದಲ್ಲಿ ಭೀಮ ಸಂಕಲ್ಪ ಬಸವ ಸ್ಮರಣೆ

ಕೂಡಲಸಂಗಮ : ಇಲ್ಲಿನ ಸಂಗಮೇಶ್ವರ ದೇವಾಲಯ ಆವರಣದಲ್ಲಿ ಎಪ್ರಿಲ್ 14 ರಂದು ಬೆಳಿಗ್ಗೆ 9ಕ್ಕೆ 'ಭೀಮ…

ಹರಿಹರ ಪೀಠ ಧರ್ಮದರ್ಶಿಗಳಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ

ದಾವಣಗೆರೆ ಹರಿಹರದ ಲಿಂಗಾಯತ ಪಂಚಮಸಾಲಿ ಪೀಠದಿಂದ ಯೋಗಗುರು ವಚನಾನಂದ ಸ್ವಾಮೀಜಿಯನ್ನು ಉಚ್ಚಾಟಿಸಲಾಗಿದೆ. ಇಂದು ಗುರುಪೀಠದಲ್ಲಿ ನಡೆದ…

ಬೆಲ್ದಾಳ ಶರಣ, ಭೀಮರಾವ ಪಾಟೀಲರಿಗೆ ಈ ವರ್ಷದ ಬಸವಭೂಷಣ ಪ್ರಶಸ್ತಿ

ಪುಣೆ: 12ನೇ ಶತಮಾನದ ಶರಣ ಚಳುವಳಿ ಕಾಯಕ, ದಾಸೋಹ, ವೈಚಾರಿಕತೆ, ಸಮಾನತೆಗಳಂತಹ ಬಸವಣ್ಣನವರ ತತ್ವಗಳನ್ನು ಜಾರಿಗೆ…