ಸಂಘಟನೆ ಪುನಶ್ಚೇತನಗೊಳಿಸಲು ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸರಣಿ ಸಮಾವೇಶಗಳು ಬೆಂಗಳೂರು ಬಳ್ಳಾರಿ, ಚಿತ್ರದುರ್ಗ ನಂತರ ಬೆಂಗಳೂರಿನಲ್ಲಿ ರಾಷ್ಟ್ರೀಯ ಬಸವ ದಳದ ಜಿಲ್ಲಾ ಸಮಾವೇಶ ನಡೆಯಲಿದೆ. ಏಪ್ರಿಲ್ ೨೦ ರಾಜಾಜಿನಗರದ ಬಸವ ಮಂಟಪದಲ್ಲಿ ಜಿಲ್ಲಾ ಸಮಾವೇಶ ಆಯೋಜಿಸಲಾಗಿದೆ, ಎಂದು ಮಾಧ್ಯಮ ಪ್ರಕಟಣೆಯೊಂದು ತಿಳಿಸಿದೆ.…