ಸುದ್ದಿ

56 ಐಐಟಿ ಪರೀಕ್ಷೆ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಭಾಲ್ಕಿ ಕಾಲೇಜಿನ ಅಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಅರಮನೆಯಂತಹ ಕಟ್ಟಡಗಳಿಗೆ ಮಾರು ಹೋಗಿ ಪ್ರವೇಶ ಪಡೆಯದೆ, ಉತ್ತಮ ಸಂಸ್ಕಾರ, ಶಿಸ್ತುಭರಿತ ಶಿಕ್ಷಣ ನೀಡುವ ಕಾಲೇಜುಗಳಲ್ಲಿ ಪ್ರವೇಶ ಪಡೆದರೆ ಭವಿಷ್ಯ ಉಜ್ಜಲಗೊಳ್ಳುತ್ತದೆ. ಇಂತಹ ಶಿಕ್ಷಣ ನೀಡುತ್ತಿರುವ ಗುರುಕುಲ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸುದೈವಿಗಳು ಎಂದು ಕರ್ನಾಟಕ…

latest

ಬಸವಕುಮಾರ ಶಿವಯೋಗಿಗಳ ಸ್ಮರಣೆಯಲ್ಲಿ ಶರಣ ಸಂದೇಶ ಯಾತ್ರೆ

ಹುಲಸೂರ: ಬೀದರ ಜಿಲ್ಲೆಯ ಮಹಾನ್ ಚೇತನರಾದ ಪೂಜ್ಯ ಬಸವಕುಮಾರ ಶಿವಯೋಗಿಗಳು, ಭಾಲ್ಕಿ ಹಿರೇಮಠದ ಪೂಜ್ಯ ಚನ್ನಬಸವ…

ಡಾ. ಚೆನ್ನಬಸವಪಟ್ಟದ್ದೇವರ ಜನ್ಮಸ್ಥಳದಿಂದ ಬಸವಜ್ಯೋತಿ ಪಾದಯಾತ್ರೆ

ಭಾಲ್ಕಿ: ಶತಾಯಷಿ ಡಾ. ಚೆನ್ನಬಸವಪಟ್ಟದ್ದೇವರ 136ನೇ ಜಯಂತ್ಯುತ್ಸವ ಅಂಗವಾಗಿ ಅವರ ಜನ್ಮಸ್ಥಳ ಆಗಿರುವ ಕಮಲನಗರದಿಂದ ಡಿ.12ರಂದು…

ಲಿಂಗಾಯತ ಸಂಘಟನೆ ಕಾರ್ಯಕ್ರಮದಲ್ಲಿ ವಚನಕಾರ್ತಿಯರ ಕೊಡುಗೆಯ ಸ್ಮರಣೆ

ಬೆಳಗಾವಿ: ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ರವಿವಾರ…

ಜಾಲಿಮ ಪಾಂಡವಪುರ ತಾಲೂಕು ಘಟಕ ಅಧ್ಯಕ್ಷರಾಗಿ ಕೈಲಾಶಮೂರ್ತಿ ಆಯ್ಕೆ

ಪಾಂಡವಪುರ : ಪ್ರತ್ಯೇಕ ಸ್ವತಂತ್ರ ಧರ್ಮದ ಮಾನ್ಯತೆ ಸೇರಿದಂತೆ ಲಿಂಗಾಯತ ಧರ್ಮಿಯರಿಗೆ ಸಿಗಬೇಕಿರುವ ಸೌಲಭ್ಯಗಳ ಹೋರಾಟವನ್ನು…

ಬಡವರಿಗಾಗಿ ಸದ್ದಿಲ್ಲದೆ ದುಡಿದ ಮಹಾಯೋಗಿ ಡಾ. ಶಿವಬಸವ ಮಹಾಸ್ವಾಮಿಜಿ

ಬೆಳಗಾವಿ: ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳು ಬಸವ ಮಾರ್ಗದಲ್ಲಿ ಸಾಗಿ ಶಿವಬಸವ ಮಹಾಮಾರ್ಗವನ್ನು ನಿರ್ಮಿಸಿದ ಮಹಾನ್…

‘ಜಗನ್ಮಾತೆ ಅಕ್ಕಮಹಾದೇವಿ’ ಚಲನಚಿತ್ರದ ಭಿತ್ತಿಪತ್ರ ಬಿಡುಗಡೆ

ಡಿಸೆಂಬರ್ 19 ರಾಜ್ಯದಾದ್ಯಂತ ಚಿತ್ರ ತೆರೆ ಕಾಣಲಿದೆ ಬೀದರ್ ಜಿಲ್ಲಾ ಬಸವ ಕೇಂದ್ರದ ಶರಣ ಸಂಗಮ…

‘ಕನ್ನಡಾಂಬೆಯ ತೇರನ್ನು ಎಳೆಯುತ್ತಿರುವ ಮಾದರಿ ಶ್ರೀಮಠ’

ನರಗುಂದ: ಕನ್ನಡದ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಬಹುತೇಕ ಎಲ್ಲ ಆದರ್ಶಗಳನ್ನು ಮೈಗೂಡಿಸಿಕೊಂಡ ಪೂಜ್ಯ…

ಸಂಪ್ರದಾಯಕ್ಕಿಂತ ಸಂವಿಧಾನ ದೊಡ್ಡದು: ಶಾಂತಲಿಂಗ ಶ್ರೀ

ನರಗುಂದ: ತಾಲ್ಲೂಕಿನ ಶಿರೋಳ ಗ್ರಾಮದ ಶ್ರೀ ಮಾದಾರ ಚನ್ನಯ್ಯ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ…

ಕಾಯಕಯೋಗಿ ಡಾ. ಶಿವಬಸವ ಸ್ವಾಮೀಜಿಯ ಜಯಂತಿ ಮಹೋತ್ಸವ

ಬೆಳಗಾವಿ : ಕ್ರೋಧ, ದ್ವೇಷ ಮತ್ತು ನಕಾರಾತ್ಮಕ ವಿಚಾರಗಳಿಂದ ದೂರವಿದ್ದು ಮನಸ್ಸಿಗೆ ಉತ್ತಮ ಆಹಾರ ನೀಡಿದಾಗ…

ವ್ಯಸನಮುಕ್ತ ಸಮಾಜಕ್ಕೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ: ಇಳಕಲ್‌ ಸ್ವಾಮೀಜಿ

ಬೆಂಗಳೂರು ಬೆಂಗಳೂರಿನ ಗಾಂಧಿ ಭವನದಲ್ಲಿ ಈಚೆಗೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಸಮಾಲೋಚನಾ ಸಭೆ…

ಚಿಂಚೋಳಿಯಲ್ಲಿ ಬಸವೇಶ್ವರ ಪ್ರತಿಮೆ ಲೋಕಾರ್ಪಣೆ

ಕಲಬುರಗಿ:ಚಿಂಚೋಳಿ ತಾಲೂಕಿನ ಕನಕಪುರ ಗ್ರಾಮದಲ್ಲಿ ಡಿ.6ರಿಂದ10ರ ವರೆಗೆ 12 ಅಡಿ ಎತ್ತರದ ಸಾಂಸ್ಕೃತಿಕ ನಾಯಕ ಬಸವೇಶ್ವರ…

‘ಸಾಮಾಜಿಕ ಅಸಮಾನತೆ ನಿವಾರಣೆ ಸಂವಿಧಾನದ ಉದ್ದೇಶ’

ಗದಗ :ಮಹಾನಾಯಕ ಡಾ. ಬಿ. ಆರ್. ಅಂಬೇಡ್ಕರ್ ಅವರ ಉದ್ದೇಶ ಸಂವಿಧಾನದ ಮೂಲಕ ಸಾಮಾಜಿಕ ಅಸಮಾನತೆಯನ್ನು…

‘ಶಿವಕುಮಾರ ಸ್ವಾಮೀಜಿ ಅವರ ಆದರ್ಶ ಅನುಕರಣೀಯ’

ಮಂಡ್ಯ ಆಧುನೀಕತೆಯ ಅಬ್ಬರದಲ್ಲಿ ಸಿಲುಕಿರುವ ಮನುಷ್ಯ ಜಂಜಾಟದಿಂದ ಮುಕ್ತರಾಗಲು ಧ್ಯಾನ ಮತ್ತು ಯೋಗಾಭ್ಯಾಸದಿಂದ ಸಾಧ್ಯವಾಗುತ್ತದೆ ಎಂದು…

ದುಬೈ ವಿಶ್ವಶಾಂತಿ ಯಾತ್ರೆಗೆ ಪರುಷ ಕಟ್ಟೆಯಿಂದ ಚಾಲನೆ

ಬಸವಕಲ್ಯಾಣ ಬಸವಣ್ಣನವರ ಸಹೋದರತ್ವ ಭಾವನೆ ಜಗತ್ತಿಗೆ ತಿಳಿಸುವ ನಿಟ್ಟಿನಲ್ಲಿ ವಿದೇಶದ ದುಬೈನಲ್ಲಿ 6 ನೇ ಅಂತರರಾಷ್ಟ್ರೀಯ…

ಮನೆ ಮನೆಗೆ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ವಿತರಣೆ

ಬೈಲಹೊಂಗಲ ಬೆಂಗಳೂರಿನ ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ 'ಮಹಾನ್ ದಾರ್ಶನಿಕ ಬಸವಣ್ಣ' ಗ್ರಂಥವನ್ನು ಮನೆ ಮನೆಗೆ…

ಡಿಸೆಂಬರ್ 11, 12 ಕಲಬುರಗಿಯಲ್ಲಿ ಅಕ್ಕ ಸಮ್ಮೇಳನದ ಸ್ಪರ್ಧೆಗಳು

ಕಲಬುರಗಿ:ಬಸವ ಸಮಿತಿಯ ಅಕ್ಕನ ಬಳಗದ ವತಿಯಿಂದ ಮಹಾದೇವಿ ಅಕ್ಕಗಳ ೧೫ನೇ ಸಮ್ಮೇಳನ 13, 14 ಡಿಸೆಂಬರ್…