ಸುದ್ದಿ

ಬಸವಕುಮಾರ ಶಿವಯೋಗಿಗಳ ಸ್ಮರಣೆಯಲ್ಲಿ ಶರಣ ಸಂದೇಶ ಯಾತ್ರೆ

ಹುಲಸೂರ: ಬೀದರ ಜಿಲ್ಲೆಯ ಮಹಾನ್ ಚೇತನರಾದ ಪೂಜ್ಯ ಬಸವಕುಮಾರ ಶಿವಯೋಗಿಗಳು, ಭಾಲ್ಕಿ ಹಿರೇಮಠದ ಪೂಜ್ಯ ಚನ್ನಬಸವ ಪಟ್ಟದ್ದೇವರು ಹಾಗೂ ಲಿಂಗಾಯತ ಮಹಾಮಠದ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿಯವರು ಜಿಲ್ಲೆಯ ಕೀರ್ತಿಪತಾಕೆಯನ್ನು ನಾಡಿನುದ್ದಕ್ಕೂ ಪಸರಿಸಿದವರು ಎಂದು ಲಿಂಗಾಯತ ಮಹಾಮಠದ ಪೀಠಾಧಿಪತಿಗಳಾದ ಪೂಜ್ಯ ಪ್ರಭುದೇವ…

latest