ಸುದ್ದಿ

ಗಂಗಾಮಾತಾಜಿ, ಚನ್ನಬಸವಾನಂದ ಸ್ವಾಮೀಜಿ ಒಂದಾಗಿ ಪರ್ವ ನಡೆಸಲಿ: ಖಂಡ್ರೆ

ಸ್ವಾಭಿಮಾನಿ ಕಲ್ಯಾಣ ಪರ್ವ ಬಸವಕಲ್ಯಾಣ ವಿಶ್ವಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಪರಿಕಲ್ಪನೆ ನೀಡಿದ ಬಸವಣ್ಣನವರು ಮನುಕುಲದ ಸೂರ್ಯ ಆಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.…

latest

ನಂಜನಗೂಡಿನಲ್ಲಿ ಸಂಭ್ರಮದ ಅಕ್ಕಮಹಾದೇವಿ ಜಯಂತಿ ಆಚರಣೆ

ನಂಜನಗೂಡು ನಗರಸಭಾ ವ್ಯಾಪ್ತಿಯ ಅಕ್ಕಮಹಾದೇವಿ ನಗರ, ವಿದ್ಯಾನಗರ ಹಾಗೂ ಹಲವು ಗ್ರಾಮಗಳ ಬಸವ ಭಕ್ತರು ಸೇರಿ…

ಗಣತಿಯಲ್ಲಿ ‘ಲಿಂಗಾಯತ’ ಬರೆಸಲಾಗದಿದ್ದರೆ ‘ಇತರೆ’ ಬರೆಸಿ: ಸುನೀಲ ಸಾಣಿಕೊಪ್ಪ

'ಜಾತಿ ಕಾಲಂನಲ್ಲಿ ಎಲ್ಲಾ ಒಳಪಂಗಡಗಳಿಗೆ ‘ಲಿಂಗಾಯತ’ ಬರೆಸಲು ಅವಕಾಶವಿಲ್ಲ. ಬೆಳಗಾವಿ ಮುಂದಿನ ತಿಂಗಳು ರಾಜ್ಯ ಸರ್ಕಾರ…

‘ಬಸವ ತತ್ವ ಅರಿತವರು ಮೌಢ್ಯದಿಂದ ದೂರ’

ಮಂಡ್ಯ ವಿಶ್ವಗುರು ಬಸವಣ್ಣನವರ ತತ್ವ ಆದರ್ಶಗಳನ್ನು ಅರಿತು ಅನುಷ್ಠಾನಕ್ಕೆ ತಂದಲ್ಲಿ ಧಾರ್ಮಿಕ ಮೌಢ್ಯದಿಂದ ದೂರವಿರಲು ಸಾಧ್ಯವಾಗುತ್ತದೆ…

ಕಲ್ಬುರ್ಗಿ ಹಂತಕರನ್ನು ಶಿಕ್ಷಿಸಿ ಸರಕಾರ ವಿಶ್ವಾಸ ಉಳಿಸಿಕೊಳ್ಳಲಿ: ಅಶೋಕ ಬರಗುಂಡಿ

ಸಿಂಧನೂರು ಹಂತಕರು ಕಲ್ಬುರ್ಗಿಯವರನ್ನು ಹತ್ಯೆ ಮಾಡಿದ್ದಾರೆ ಅವರ ಸಿದ್ಧಾಂತವನ್ನಲ್ಲ. ಅವರ ವೈಚಾರಿಕತೆಯನ್ನಲ್ಲ. ಕಲ್ಬುರ್ಗಿ ಹಂತಕರಿಗೆ ಸರಕಾರ…

ಶಾಲೆಗಳಲ್ಲಿ ವಚನ ಶ್ರಾವಣ ನಡೆಸಿ: ಮಹಾಂತೇಶ ಬಿರಾದಾರ

ಬೆಂಗಳೂರು ‘ಶ್ರಾವಣ ಮಾಸದ ಪ್ರಯುಕ್ತ ಮಕ್ಕಳಲ್ಲಿ ವಚನ ಬಿತ್ತನೆ ನಡೆಸಿರುವುದು ಸಾರ್ಥಕ ಕಾರ್ಯ’ ಎಂದು ಮಹಾಂತೇಶ…

ಮಹಿಳಾ ಸ್ವಾತಂತ್ರ್ಯದ ಕಲ್ಪನೆ ನೀಡಿದ ಅನುಭವ ಮಂಟಪ: ಎಚ್.ಕೆ. ಪಾಟೀಲ

ಗದಗ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆದ ಗದಗ ಜಿಲ್ಲಾ ದ್ವಿತೀಯ ಕದಳಿ ಮಹಿಳಾ ಸಮ್ಮೇಳನ…

ಹುಬ್ಬಳ್ಳಿಯಲ್ಲಿ ಲಿಂಗಾಯತ ಹೋರಾಟ ವೇದಿಕೆಯ ಭರ್ಜರಿ ಉದ್ಘಾಟನೆ

ಹುಬ್ಬಳ್ಳಿ ಲಿಂಗಾಯತ ಒಳಪಂಗಡಗಳ ಒಕ್ಕೂಟ ಸ್ಥಾಪಿಸಿರುವ 'ಲಿಂಗಾಯತ ಅಲ್ಪಸಂಖ್ಯಾತರ ಮಾನ್ಯತೆಗಾಗಿ ಹೋರಾಟ ವೇದಿಕೆ'ಯ ಉದ್ಘಾಟನೆ ಲಿಂಗರಾಜ…

ಹುನಗುಂದದಲ್ಲಿ ವಿಜಯಮಹಾಂತೇಶ್ವರ ಶಿಲಾ ಮಂಟಪ ಉದ್ಘಾಟನೆ

ಹುನಗುಂದ ನಗರದಲ್ಲಿ ವಿಜಯ ಮಹಾಂತ ಶಿವಯೋಗಿಗಳ ಪುರಾಣ ಮಂಗಲ ಮತ್ತು ಒಂದು ಕೋಟಿ ರೂಪಾಯಿ ಹಣದಲ್ಲಿ…

‘ಬಸವಣ್ಣನವರ ಕಾಯಕ ಆರಂಭವಾದದ್ದು ಸೊಲ್ಲಾಪುರ ಜಿಲ್ಲೆಯಿಂದ’

ಅಕ್ಕಲಕೋಟ (ಮಹಾರಾಷ್ಟ್ರ) ಮಹಾರಾಷ್ಟ್ರ ರಾಜ್ಯದ ಗಡಿ ಭಾಗದಲ್ಲಿ ಶರಣ ಪರಂಪರೆ ಜನರ ಬದುಕಲ್ಲಿ ಹಾಸು ಹೊಕ್ಕಾಗಿದೆ.…

ಜಾತಿಗಣತಿಯಲ್ಲಿ ಲಿಂಗಾಯತ ‘ಅಥವಾ’ ವೀರಶೈವ ಬರೆಸಿ: ವೀರಶೈವ ಮಹಾಸಭಾ

ವೀರಶೈವ ಮಹಾಸಭಾದ ನಿಲುವಿನಲ್ಲಿ ಮಹತ್ತರ ಬದಲಾವಣೆ ಬೆಂಗಳೂರು ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ಸರಕಾರ ಆರಂಭಿಸುತ್ತಿರುವ ಜಾತಿಗಣತಿಯಲ್ಲಿ…

ಶರಣ ಸಂಸ್ಕೃತಿ ಉತ್ಸವದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಕಾರ್ಯಕ್ರಮ

ಚಿತ್ರದುರ್ಗ ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಆಡಿಟೋರಿಯಂನಲ್ಲಿ ಶರಣ ಸಂಸ್ಕೃತಿ ಉತ್ಸವ-೨೦೨೫ರ ಅಂಗವಾಗಿ ಯುವಜನೋತ್ಸವ ಕಾರ್ಯಕ್ರಮವನ್ನು…

ಲಿಂಗಸುಗೂರು ಕಾರಾಗೃಹದಲ್ಲಿ ಖೈದಿಗಳಿಗೆ ನಡೆದ ವಚನ ಶ್ರಾವಣ

ಲಿಂಗಸುಗೂರು ವಚನ ಶ್ರಾವಣ-೨೦೨೫ರ ಅಂಗವಾಗಿ ಸ್ಥಳೀಯ ಕಾರಾಗೃಹದಲ್ಲಿ ಬಂಧಿತ ಅಪರಾಧಿಗಳ ಮನಪರಿವರ್ತನೆಗೆ ಪ್ರಯತ್ನಿಸುವ ಅಪರೂಪದ ಕಾರ್ಯಕ್ರಮ…

ಅಭಿಯಾನ: ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆ

ಬೀದರಜಿಲ್ಲಾ ಬಸವ ಸಂಸ್ಕೃತಿ ಅಭಿಯಾನ ಸಮಿತಿ ವತಿಯಿಂದ, ಜಿಲ್ಲಾ ಮಟ್ಟದ ವಚನ ಕಂಠಪಾಠ ಸ್ಪರ್ಧೆಯನ್ನು ಆಗಸ್ಟ್…

ಬಸವ ಪರುಷ ಕಟ್ಟೆ ವತಿಯಿಂದ ವಚನ ಕಂಠಪಾಠ ಸ್ಪರ್ಧೆ

ಚಿಂಚೋಳಿ ಶ್ರಾವಣ ಮಾಸದ ಪ್ರಯುಕ್ತ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷ ಕಟ್ಟೆ…

ಶರಣ ಸಂಸ್ಕೃತಿ ಮಹೋತ್ಸವದಲ್ಲಿ 16 ಜೋಡಿಗಳ ಕಲ್ಯಾಣ

ಇಲಕಲ್ಲ ಇಳಕಲ್ಲ ಪಟ್ಟಣದಲ್ಲಿ ಸೋಮವಾರ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ, ಇಲ್ಲಿಯ ವಿಜಯ ಮಹಾಂತ ಶಿವಯೋಗಿಗಳ…

‘ಸ್ವತಂತ್ರ ಅಸ್ತಿತ್ವ ಇರುವ ಲಿಂಗಾಯತ ಸ್ವತಂತ್ರ ಧರ್ಮ’

ಕಲಬುರಗಿ ಯಾವುದು ಮಾನವನ ಕಲ್ಯಾಣಕ್ಕೆ ಪೂರಕವಾಗಿರುವುದೋ ಅದೇ ಧರ್ಮ. ಅಂತಹ ಸಕಲ‌ ಜೀವಾತ್ಮರಿಗೆ ಲೇಸು ಬಯಸುವ…