ಬೆಂಗಳೂರು: ರಾಷ್ಟ್ರೀಯ ಬಸವತತ್ವ ಪರಿಷತ್ತಿನ ಶರಣ ಸಂಗಮ 96ನೇ ತಿಂಗಳ ಕಾರ್ಯಕ್ರಮ ವಿಜಯನಗರದ ಚಿದಾನಂದ ಮೂರ್ತಿ ಸಭಾಂಗಣದಲ್ಲಿ ನಡೆಯಿತು. 'ಶರಣರಲ್ಲಿ ಮನುಜಮತ ಕಂಡ ಕುವೆಂಪು' ಎಂಬ ವಿಷಯ ಕುರಿತು ತುಮಕೂರಿನ ಟಿಎಸಿಎಲ್ ಇ ಕಾರ್ಯದರ್ಶಿ ಎಸ್. ಕುಮಾರಸ್ವಾಮಿ ಉಪನ್ಯಾಸ ನೀಡಿ ಕುವೆಂಪು…