ಬೆಂಗಳೂರು ಜಾತಿ ಗಣತಿಯ ಬಗ್ಗೆ ಇರುವ ಗೊಂದಲಗಳ ಮಧ್ಯೆ ಮತ್ತಷ್ಟು ಸಮಸ್ಯೆಗಳು ಕಾಣಿಸುತ್ತಿದೆ. ಸರ್ವೇ ಮಾಡಲು ಮನೆಗಳಿಗೆ ತೆರಳುವವರು ಪ್ರಶ್ನಾವಳಿ ದೊಡ್ಡದಿರುವುದರಿಂದ, ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಅನ್ನುವ ಕಾರಣ ಕೊಟ್ಟು ಜನರನ್ನು ಕೇಳದೆ ಅವರಷ್ಟಕ್ಕೆ ಅವರೇ ಕೆಲವೊಂದು ವಿವರಗಳನ್ನು ತುಂಬಿಕೊಳ್ಳುತ್ತಿದ್ದಾರೆ. ಇಂಟರ್ನೆಟ್ಟಿಗೆ…