ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ ಮತ್ತು ಪ್ರಭಾವ ಬೆಳೆಸಲು ತರಬೇತಿ ಶಿಬಿರ ಬೆಂಗಳೂರು ಲಿಂಗಾಯತ ಸಮಾಜದ ಮುಂದೆ ಒಂದು ವಿಚಿತ್ರ ಸಮಸ್ಯೆಯಿದೆ: ಲಿಂಗಾಯತ ಮತಗಳು ಎಲ್ಲರಿಗೂ ಬೇಕು ಆದರೆ ಲಿಂಗಾಯತರು ಯಾರಿಗೂ ಬೇಡ. ಚುನಾವಣೆ ಬಂದಾಗ ಲಿಂಗಾಯತ ಕೋಟಾದಲ್ಲಿ ಟಿಕೆಟ್ ಪಡೆಯಲು…