ವಚನ ದೀಪ

ವೈದಿಕತೆ ನಿರಾಕರಿಸಿದ ಶರಣರ ವಚನಗಳ ಸರಣಿ 2

ಅಂಬಿಗರ ಚೌಡಯ್ಯನವರ ವಚನಗಳು ಸನಾತನ ಧರ್ಮದ ತೀರ್ಥ ಕ್ಷೇತ್ರಗಳಿಗೆ ಹೋಗುವುದನ್ನು ಜರಿದ ಅಂಬಿಗರ ಚೌಡಯ್ಯನವರ ವಚನ ಕಾಶಿಯಾತ್ರೆಗೆ ಹೋದೆನೆಂಬ  ಹೇಸಿಮೂಳರ ಮಾತ ಕೇಳಲಾಗದು!   ಕೇತಾರಕ್ಕೆ ಹೋದೆನೆಂಬ ಹೇಸಿಹೀನರ ನುಡಿಯ ಲಾಲಿಸಲಾಗದು! ಸೇತುಬಂಧ ರಾಮೇಶ್ವರಕ್ಕೆ ಹೋದೆನೆಂಬ ಸರ್ವಹೀನರ ಮುಖವ ನೋಡಲಾಗದು! ಪರ್ವತಕ್ಕೆ…

latest