ಬೆಂಗಳೂರು
ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಬೇಕಿದ್ದ ಮಲ್ಲೆಪುರಂ ವೆಂಕಟೇಶ್ ದೊಡ್ಡ ವಿವಾದವೆದ್ದ ಮೇಲೆ ಹಿಂದೆ ಸರಿದಿದ್ದಾರೆ.
ಈ ವಿಷಯವನ್ನು ಇಂದು ರಾತ್ರಿ ಶರಣ ಸಾಹಿತಿ ಟಿ ಆರ್ ಚಂದ್ರಶೇಖರ್ ಬಸವ ರೇಡಿಯೋದಲ್ಲಿ ಚರ್ಚಿಸಲಿದ್ದಾರೆ.
ಮಲ್ಲೆಪುರಂ ವೆಂಕಟೇಶ್, ವಚನ ದರ್ಶನ, ಸಂಘ ಪರಿವಾರ
ವಚನ ದರ್ಶನ ಪುಸ್ತಕದ ವಾದ, ಉದ್ದೇಶ?
ವಚನ ದರ್ಶನದ ಹಿಂದಿರುವ ಸಂಘಟನೆಗಳು
ಮಲ್ಲೆಪುರಂ ವೆಂಕಟೇಶ್ ಅಂತಹವರನ್ನು ಲಿಂಗಾಯತ ಕಾರ್ಯಕ್ರಮಕ್ಕೆ ಯಾಕೆ ಕರೆಯಬಾರದು
ಬಸವ ತತ್ವ ವಿರೋಧಿಗಳನ್ನು ಬೆಂಬಲಿಸುವ ಲಿಂಗಾಯತ ಮುಖಂಡರು, ಮಠಾಧೀಶರು
ಮಾತನಾಡುವವರು
ಡಾ. ಟಿ. ಆರ್. ಚಂದ್ರಶೇಖರ್
ಶರಣ ಸಾಹಿತಿಗಳು,
ದಿನಾಂಕ
ಮಾರ್ಚ್ 22
ಸಮಯ
ರಾತ್ರಿ 8:30 – 9:30
ಪ್ರಾಸ್ತಾವಿಕ, ಸಮಾರೋಪ ನುಡಿ,
ಡಾ. ಹೆಚ್ ಎಂ ಸೋಮಶೇಖರಪ್ಪ
ಕಾರ್ಯಕ್ರಮ ನಿರ್ವಹಣೆ:
ಕುಮಾರಣ್ಣ ಪಾಟೀಲ
ದಯವಿಟ್ಟು ಗಮನಿಸಿ:
ಚಂದ್ರಶೇಖರ್ ಅವರು 40 ನಿಮಿಷ ಮಾತನಾಡಲಿದ್ದಾರೆ.
ನಂತರ 15 ನಿಮಿಷ ಮುಕ್ತ ವೇದಿಕೆ
(ಆಸಕ್ತರಿಗೆ ಮಾತನಾಡಲು ಅವಕಾಶ)
ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ,
ನಿಂದನೆಗೆ ಅವಕಾಶವಿರುವುದಿಲ್ಲ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದಯವಿಟ್ಟು
ಎಲ್ಲರೂ 8:30 ಕ್ಕೆ ಈ ಕೆಳಗಿನ ಲಿಂಕ್‌ಗೆ ಜಾಯಿನ್ ಆಗಿ.
ಶರಣ ಸಾಹಿತ್ಯ ಪರಿಷತನಲ್ಲಿ ಖಂಡಾಖಂಡಿತವಾಗಿ ಆರ್ ಎಸ್ ಎಸ್ ಬರೆಸಿದ “ವಚನದ ಕುರಿತು ಪ್ರಕಟಿಸಿದ ಪುಸ್ತಕದ ವಿಷಯವನ್ನು ಹಾಗು ಅದನ್ನು ಸಂಘಿಗಳು ವಾಪಸ್ಸು ಪಡೆದುಕೊಂಡು ಕ್ಷಮೆ ಕೇಳಿಕೊಳ್ಳುವಂತೆ ಒತ್ತಾಯಿಸಬೇಕು.