ಬೀದರ:
ಕೋಳಾರ ಕೆ. ಬಸವ ಮಂಟಪದಲ್ಲಿ ಪೂಜ್ಯ ಬಸವಪ್ರಭು ಸ್ವಾಮೀಜಿ ಅವರಿಂದ ಜೀವನ ದರ್ಶನ ಆಧ್ಯಾತ್ಮಿಕ ಪ್ರವಚನ, ಜುಲೈ 25 ರಿಂದ ಆಗಸ್ಟ್ 24ರ ವರೆಗೆ ಪ್ರತಿದಿನ ಸಂಜೆ 7ರಿಂದ 8.30ರವರೆಗೆ ನಡೆಯಲಿದೆ.
ರಾಷ್ಟ್ರೀಯ ಬಸವದಳ ಕಾರ್ಯಕ್ರಮ ಆಯೋಜಿಸಿದ್ದು ಸರ್ವರಿಗೂ ಸ್ವಾಗತ ಕೋರಿದೆ.