ಡಿಸೆಂಬರ್ 18 ಬೆಂಗಳೂರಿನ ವೀರಭದ್ರ ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮೆಕ್ಕೆ ಹೋಗುತ್ತಿರುವ ಬೇಲಿಮಠದ ಪೂಜ್ಯ ಶಿವರುದ್ರ ಸ್ವಾಮೀಜಿ ಅವರಿಗೆ ಸಾಮಾಜಿಕ ಕಾರ್ಯಕರ್ತ ಉಮೇಶ್ ಎಚ್ ಸಿ ಅವರ ಪ್ರತಿಕ್ರಿಯೆ.
ಉಮೇಶ ಸರ್ ತಾವೂ ಈ RSS ನ ಚೆಡ್ಡಿ ಸ್ವಾಮಿಗ ಸರಿಯಾಗಿಯೆ ಹೇಳಿದ್ದಿರಾ ಆದರೆ ಈ ಸನಾತನ ಮನಸ್ಸಿನ ಸ್ವಾಮಿ ಹಿಂದೆಯೂ ವಚನ ದಶ೯ನ ಪುಸ್ತಕ ಬಿಡುಗಡೆ ಸಮಯದಲ್ಲಿ ನಿವೂ ಹೇಳಿದ ರೀತಿಯಲ್ಲಿ ನಾನು ಮತ್ತು ಅನೇಕರು ನೇರವಾಗಿ ಮಾತನಾಡಿದ್ದೆವು ಆದರೆ ಇವರು ನಾಯಿ ಬಾಲ ಡೊಂಕು ಎನ್ನುವ ಹಾಗೆ ಇವರು ಚಡ್ಡಿ ವರಸೆಯನ್ನು ಮುಂದುವರಿಸುತ್ತಾ ಬಂದಿರುವರು.
Swamiji is free to take a stand that he’s committed to. No body has any rights to dictate or condescending as to what he should do. It’s none of your business to give directions, please understand.
ಗುರುಗಳೇ, ನಿಮಗೆ ಅಷ್ಟು ಪ್ರೀತಿ ಇದ್ದರೆ ಆ ಕಡೆ ಹೋಗಿಬಿಡಿ. ಇಲ್ಲಿ ಕುಳಿತು ಈ ಕೆಲಸ ಮಾಡಬೇಡಿ
ಉಮೇಶ್ ಅವರೇ ಚಡ್ಡಿ ಸ್ವಾಮೀಜಿಗೆ ಚೆನ್ನಾಗಿ
ಬಿಸಿ ಮುಟ್ಟಿಸಿದ್ದಿರಿ. ಇವರು ಹೇಳುವದೂಂದು
ಮಾಡುವುದು ಇನ್ನೂಂದು 👍
ಯಾರಾದರೂ ಹಿರಿಯರು ಇವರಿಗೆ ಬುದ್ದಿ ಹೇಳಬಾರದ
ಉಮೇಶ ಸರ್ ತಾವೂ ಈ RSS ನ ಚೆಡ್ಡಿ ಸ್ವಾಮಿಗ ಸರಿಯಾಗಿಯೆ ಹೇಳಿದ್ದಿರಾ ಆದರೆ ಈ ಸನಾತನ ಮನಸ್ಸಿನ ಸ್ವಾಮಿ ಹಿಂದೆಯೂ ವಚನ ದಶ೯ನ ಪುಸ್ತಕ ಬಿಡುಗಡೆ ಸಮಯದಲ್ಲಿ ನಿವೂ ಹೇಳಿದ ರೀತಿಯಲ್ಲಿ ನಾನು ಮತ್ತು ಅನೇಕರು ನೇರವಾಗಿ ಮಾತನಾಡಿದ್ದೆವು ಆದರೆ ಇವರು ನಾಯಿ ಬಾಲ ಡೊಂಕು ಎನ್ನುವ ಹಾಗೆ ಇವರು ಚಡ್ಡಿ ವರಸೆಯನ್ನು ಮುಂದುವರಿಸುತ್ತಾ ಬಂದಿರುವರು.
ಲಿಂಗಾಯತ ಸ್ವಾಮೀಜಿಗಳಿಗೆ ಈ ಯಾಕೇ ಅರ್ಥ ಆಗುತ್ತಿಲ್ಲ. ನಮ್ಮ ಲಿಂಗಾಯತ ಧರ್ಮದ ನೆಲೆಯನ್ನೇ ಮಾರಲು ಹೊರಟ್ಟಿದ್ದಾರೆ ಅನ್ನುವುದಕ್ಕೆ ಬೇಸರ್
Swamiji is free to take a stand that he’s committed to. No body has any rights to dictate or condescending as to what he should do. It’s none of your business to give directions, please understand.
Nonsense,
he is a lingayat swamiji, It is our right and duty to question him
Let him quit his position and join RSS, nobody will care
he is betraying basavanna and not acceptable
ನೀವು ಯಾರ್ರ್ರಿ ನಮ್ಮ ಮಠದ ವಿಚಾರದಲ್ಲಿ ತಲೆ ಹಾಕೋದಕ್ಕೆ. ನಾವು ನಿಮ್ಮ ಉಡುಪಿ ಮಠಕ್ಕೆ ಬಂದು ನಿಮ್ ಜೊತೆ ಊಟ ಹಾಕಿ ಅಂತ ಕೇಳ್ತೀವಾ
ಈ ಸಾಮೀಜಿ ನಿಮಗೆ ಅಷ್ಟು ಬೇಕಾದರೆ ಇಷ್ಟಲಿಂಗ ತೆಗೆಸಿ ಜನಿವಾರ ಹಾಕಿ ಕರಕೊಂಡು ಹೋಗಿ