ಲಂಡನ್
ಕರ್ನಾಟಕದ ಸಂಸದರು ಮತ್ತು ಶಾಸಕರಗಳ ನಿಯೋಗವು ಲಂಡನ್‌ನಲ್ಲಿರುವ ಭಗವಾನ್ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿತು. ನಿಯೋಗದಲ್ಲಿದ್ದ ಪ್ರಮುಖರು:
ಶ್ರೀ ಕೆ. ರಾಜಶೇಖರ್ ಬಸವರಾಜ ಹಿಟ್ನಾಳ್ (ಸಂಸದರು, ಕೊಪ್ಪಳ ಕ್ಷೇತ್ರ)
ಶ್ರೀ ಎಸ್.ಮುನಿರಾಜು (ಶಾಸಕರು, ದಾಸರಹಳ್ಳಿ ಕ್ಷೇತ್ರ)
ಶ್ರೀ ವಿಠಲ ಸೋಮಣ್ಣ ಹಲಗೇಕರ (ಶಾಸಕರು, ಖಾನಾಪುರ ಕ್ಷೇತ್ರ)
ಶ್ರೀ. ವಿಶ್ವಾಸ ವಸಂತ ವೈದ್ಯ (ಶಾಸಕರು, ಸೌಂದತ್ತಿ ಯಲ್ಲಮ್ಮ ಕ್ಷೇತ್ರ)