ಪೇಜಾವರ ಶ್ರೀಗಳ ಒಂದು ಹಳೆಯ ಪೇಪರ್ ಕಟಿಂಗ್ ಎಲ್ಲಾ ಕಡೆ ಹರಿದಾಡುತ್ತಿದೆ.
ಇದರಲ್ಲಿ ಲಿಂಗಾಯತ ಧರ್ಮದ ಬಗ್ಗೆ ಪೇಜಾವರ ಶ್ರೀಗಳ ಗೊಂದಲದ ಹೇಳಿಕೆಯಿದೆ.
ಲಿಂಗಾಯತ ಧರ್ಮವು ಅನೇಕ ಜಾತಿಗಳನ್ನೊಳಗೊಂಡ ಸ್ವತಂತ್ರ ಧರ್ಮವೆಂಬುದನ್ನು ಒಪ್ಪಿಕೊಳ್ಳುತ್ತೇನೆ, ಆದರೆ ಅದು ಹಿಂದೂ ಧರ್ಮದ ಭಾಗ, ಎಂದು ಹೇಳಿದ್ದಾರೆ.
ಇದು ಬಹುಷಃ ೨೦೧೭-೧೮ರಲ್ಲಿ ನಡೆದ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ ಸಮಯದಲ್ಲಿ ಕೊಟ್ಟಿರುವ ಹೇಳಿಕೆ.