ಮೈಸೂರು:
ರಮ್ಮನಹಳ್ಳಿಯಲ್ಲಿರುವ ಭಾವೈಕ್ಯ ಕೇಂದ್ರ ಶ್ರೀ ಬಸವ ಧ್ಯಾನ ಮಂದಿರದ 16ನೇ ವಾರ್ಷಿಕೋತ್ಸವ ಕಾರ್ಯಕ್ರಮ ರವಿವಾರ ನಡೆಯಲಿದೆ.
ವಾರ್ಷಿಕೋತ್ಸವದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಸ್ಥಳ ದಾನಿಗಳಿಗೆ ಸನ್ಮಾನ ಸಮಾರಂಭ, ಸೌಹಾರ್ದ ಪಾದಯಾತ್ರೆ, ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಬಸವಧ್ಯಾನ ಮಂದಿರದ ಸಂಚಾಲಕರಾದ ಬಸವಲಿಂಗಮೂರ್ತಿ ಶರಣರು ತಿಳಿಸಿದ್ದಾರೆ.

