ಇಂದು ‘ಯತ್ನಾಳ ರಾಜಕೀಯ ಬಹಿಷ್ಕಾರ’ ಚರ್ಚಿಸಲು ಗೂಗಲ್ ಮೀಟ್

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ರವಿವಾರ ರಾತ್ರಿ 9 ಗಂಟೆಗೆ ‘ಯತ್ನಾಳ ರಾಜಕೀಯ ಬಹಿಷ್ಕಾರ’ ಕುರಿತು ಚಿಂತನೆ ಮತ್ತು ಸಂವಾದ ಗೂಗಲ್ ಮೀಟ್ ನಲ್ಲಿ ನಡೆಯುತ್ತಿದೆ. ಬಿಜೆಪಿ ಶಾಸಕ ಬಸನಗೌಡ ಯತ್ನಾಳರು ವಿಶ್ವಗುರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿ ವಿವಾದವೆಬ್ಬಿಸಿರುವ ಹಿನ್ನಲೆಯಲ್ಲಿ ಈ ಸಂವಾದ ನಡೆಯುತ್ತಿದೆ.

ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬಸವ ಚಿಂತಕರಾದ ಟಿ.ಆರ್ ಚಂದ್ರಶೇಖರ ಮತ್ತು ಮಿನಾಕ್ಷಿ ಬಾಳಿ ಕಲಬುರ್ಗಿ ಮಾತನಾಡಲಿದ್ದಾರೆ.

ನಾಡಿನ ಪ್ರಮುಖ ಬಸವ ಚಿಂತಕರು ಹಾಗೂ ಪೂಜ್ಯ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಬಸವಾಭಿಮಾನಿಗಳು ಭಾಗವಹಿಸಲು ಮುಖ್ಯ ಆಯೋಜಕ ಶ್ರೀಶೈಲ ಮಸೂತಿ ಕೋರಿದ್ದಾರೆ.

ಗೂಗಲ್ ಮೀಟಿನಲ್ಲಿ ಭಾಗವಹಿಸಲು ಬಳಸಬೇಕಾದ ಲಿಂಕ್
https://meet.google.com/acg-aecu-uod

ಸಂಪರ್ಕ: 99012 52856, 9845756535, 9972844070, 9741931825

Share This Article
6 Comments
    • ಉತ್ತಮವಾದ ನಿರ್ಧಾರ ತೆಗೆದುಕೊಳ್ಳುವ ಉತ್ತಮ ಸಮಯ 🙏

  • ಉತ್ತಮವಾದ ನಿರ್ಧಾರ ತೆಗೆದುಕೊಳ್ಳುವ ಉತ್ತಮ ಸಮಯ 🙏

  • ಸರಿಯಾದ ನಿರ್ಧಾರ ಮೊದಲ ಯತ್ನಾಳಗೆ ಬುದ್ದಿ ಕಲಿಸಿ ಮೊದಲು ಬಸವಣ್ಣನವರ ಕುರಿತು ಹಗುರವಾಗಿ ಮಾತನಾಡಿದ ನಾಯಿಯಂತೆ ಬೊಗಳೊದು ನಿಲ್ಲಬೇಕು.

  • ಬಸವ ಭಕ್ತರು ಇನ್ನುಮುಂದೆ ಯತ್ನಾಳ್ ಭಾಗವಹಿಸುವ ಕಾರ್ಯಕ್ರಮಗಳಿಗೆ ಬಹಿಷ್ಕಾರ ಹಾಕಬೇಕು.ಅವರನ್ನು ಸಮರ್ಥಿಸಿಕೊಂಡ ಜಯ ಮೃತ್ಯುಂಜಯ ಸ್ವಾಮಿಗಳನ್ನು ಯಾವ ಕಾರ್ಯಕ್ರಮಕ್ಕೂ ಕರೆಯಬಾರದು. ನಾವು ನಾಲ್ಕು ಜನರೇ ಇರಲಿ ಶುದ್ಧ ಹೃದಯಗಳು ಇರಲಿ.ಇಂತಹ ಕುಹಕಿಗಳು , ಸ್ವಾರ್ಥಿಗಳು,ಜಾತಿವಾದಿಗಳು ನಮಗೆ ಬೇಡ.

Leave a Reply

Your email address will not be published. Required fields are marked *