ನಂಜನಗೂಡು
ನಂಜನಗೂಡಿನ ಬಸವ ಮಾಸ ಸಮಿತಿಯ ವತಿಯಿಂದ ಒಂದು ತಿಂಗಳ ಕಾಲ ಅನುಭಾವಿಗಳಿಂದ ಶರಣರ ಚಿಂತನೆಯ ಪ್ರವಚನಗಳನ್ನು ಏರ್ಪಡಿಸಲಾಗಿದೆ.
ಪ್ರವಚನಗಳು ಡಿಸೆಂಬರ್ 14ರಿಂದ 12 ಜನವರಿವರೆಗೆ ಫ.ಗು. ಹಳಕಟ್ಟಿ ನಗರದ ವೈ.ಕೆ.ಎಲ್ ಲೇಔಟಿನಲ್ಲಿ ಇರುವ ಆಯರಹಳ್ಳಿ ಪ್ರಭುಸ್ವಾಮಿಯವರ ಮನೆಯ ಮುಂಭಾಗದ ಆವರಣದಲ್ಲಿ ಜರುಗುತ್ತದೆ. ಪಟ್ಟಣದಲ್ಲಿ 4 ವರ್ಷಗಳಿಂದ ಧನುರ್ಮಾಸವನ್ನು ಬಸವ ಮಾಸವನ್ನಾಗಿ ಆಚರಿಸಲಾಗುತ್ತಿದೆ, ಎಂದು ಪ್ರಕಟಣೆಯೊಂದು ತಿಳಿಸಿದೆ.


ಇದೊಂದು ವಿಶೇಷವಾದ ವಿಶಿಷ್ಟವಾದ ಬಸವ ಮಾಸ ಕಾರ್ಯಕ್ರಮ.ನಂಜನಗೂಡಿನ ಬಸವ ಭಕ್ತರು ವರ್ಷಕ್ಕೊಮ್ಮೆ ಬಸವ ಮಾಸವೆಂದು 30 ದಿನ ಬಸವಾದಿಶರಣರ ಕಾರ್ಯಕ್ರಮವನ್ನ ಮಾಡುತ್ತಿರುವುದು ಸಂತೋಷದ ವಿಷಯ. ಈ ಕಾರ್ಯಕ್ರಮ ಆಯೋಜಕರಿಗೆ ಕೋಟಿ ಶರಣು
🙏sharanu shranrtigalu
ಬಸವ ಮಾಸ. ವಚನ ನವರಾತ್ರಿ, ಬಸವ ಪಂಚಮಿ, ಎಲ್ಲೂ ಸ್ವಂತಿಕೆ ಬೇಡವೇ ಶರಣರೇ