ಲಿಂಗಾಯತ ಹೆಸರಿನಲ್ಲಿ ರಾಜಕಾರಣಿಗಳು ಮುಖ್ಯಮಂತ್ರಿ, ಸಚಿವ ಶಾಸಕ ಎಲ್ಲಾ ಆಗಿದ್ದಾರೆ, ಕೋಟಿ ಕೋಟಿ ಹಣ,ಆಸ್ತಿ ಗಳಿಸಿದ್ದಾರೆ. ಇವರಿಂದ ಬಡ ಲಿಂಗಾಯತರಿಗೆ ಯಾವುದೇ ರೀತಿಯ ಲಾಭ ಆಗಿಲ್ಲ.
ಈ ಲಿಂಗಾಯತ ರಾಜಕಾರಣಿಗಳ ನಿರ್ಲಕ್ಷ್ಯದಿಂದ ಲಿಂಗಾಯತರಿಗೆ ಯಾವುದೇ ಮೀಸಲಾತಿ, ಇತರೇ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ.
ಅದರಲ್ಲೂ ಕೆಲವು ಸ್ವ-ಧರ್ಮದ್ರೋಹಿ ಲಿಂಗಾಯತ ರಾಜಕಾರಣಿಗಳು,ಲಿಂಗಾಯತ ಮಠಾಧೀಶರು ಲಿಂಗಾಯತ ಅಲ್ಪಸಂಖ್ಯಾತ ಧರ್ಮದ ಆಗುವುದನ್ನು ವಿರೋಧಿಸಿ ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ ಮೀಸಲಾತಿ, ಇತರೇ ಸರ್ಕಾರಿ ಸೌಲಭ್ಯಗಳು ಸಿಗದಂತೆ ಮಾಡಿ ಲಿಂಗಾಯತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು.
ಕಲಬುರಗಿಯಲ್ಲಿ ನೆಲಸಿರುವ ಶರಣು ಜವಳಿ ಅವರು ಕಾಯಕದಿಂದ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್