“ನಾಗನಿಗೆ ವಿಶೇಷ ಅರ್ಪಣೆಗಳನ್ನು ನೀಡಿ” ಎನ್ನುವ ಸದ್ಗುರು ಜಗ್ಗಿ ವಾಸುದೇವ ಅವರ ಪೋಸ್ಟರ್ ವೈರಲ್ ಆಗಿದೆ. ಇದು ೨೦೨೨ ರಲ್ಲಿ ನಡೆದ ಕಾರ್ಯಕ್ರಮದ ಪೋಸ್ಟರ್.
ಪ್ರಗತಿಪರ ಮತ್ತು ಲಿಂಗಾಯತ ಸಂಘಟನೆಗಳು ನಾಗರ ಪಂಚಮಿಯ ಬದಲು ಬಸವ ಪಂಚಮಿಯನ್ನು ರೂಢಿಗೆ ತರಲು ಪ್ರಯತ್ನಿಸುತ್ತಿರುವ ಹಿನ್ನಲೆಯಲ್ಲಿ ಈ ಪೋಸ್ಟರ್ ಗಮನ ಸೆಳೆಯುತ್ತಿದೆ.