ಬೆಂಗಳೂರು
ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ್ ಅವರ ಧರ್ಮಪತ್ನಿ ನಿರ್ಮಲಾ ಶಿವಾನಂದ ಜಾಮದಾರ್ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಲಿಂಗೈಕ್ಯರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ಮಲಾ ಅವರ ಅರೋಗ್ಯ ಇಂದು ಬೆಳಗ್ಗೆ ಬಿಗಡಾಯಿಸಿದಾಗ ಅವರ ಎಚ್.ಎಸ್.ಆರ್ ನಿವಾಸದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಕುಟುಂಬದ ಸ್ನೇಹಿತರೊಬ್ಬರು ಹೇಳಿದರು.
ನಿರ್ಮಲಾ ಅವರು ಮೂರು ಹೆಣ್ಣು ಮಕ್ಕಳು, ಒಬ್ಬ ಮಗ ಹಾಗೂ ಆರು ಮೊಮ್ಮಕ್ಕಳು ಇರುವ ತುಂಬಿದ ಕುಟುಂಬವನ್ನು ಅಗಲಿದ್ದಾರೆ.
ಅವರ ಅಂತ್ಯಕ್ರಿಯೆ ಏಪ್ರಿಲ್ 28 ಮದ್ಯಾಹ್ನ ಬೆಳಗಾವಿಯ ಸದಾಶಿವನಗರದ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ತಿಳಿದು ಬಂದಿದೆ.
ಹಿರಿಯರಿಗೆ ಅಂತಿಮ ನಮನಗಳು, ಎಮ್ಮವರಿಗೆ ಸಾವಿಲ್ಲ ಎಂಬ ವಚನದ ನುಡಿಯಂತೆ , ಡಾ. ಎಸ್.ಎಂ. ಜಾಮದಾರ್ ಕುಟುಂಬ ಈ ಅಗಲಿಕೆಯ ನೋವಿನಿಂದ ಶೀಘ್ರ ಚೇತರಿಸಿಕೊಳ್ಳುವ ಶಕ್ತಿ ಬರಲಿ ಎಂದು ಪ್ರಾರ್ಥಿಸುತ್ತೇವೆ.
ಬಸವಾ ಬಸವಾ ಶರಣು ಶರಣಾರ್ಥಿಗಳು.ಕುಟುಂಬ ವರ್ಗದವರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಬಸವಾದಿಗಳು ನೀಡಲಿ.
ಬಸವ ಬಸವ ಶರಣಾರ್ಥಿಗಳು… ಶ್ರೀಯುತರಾದ ಜಾಮದಾರ್ ಸಾರ್ ಅವರ ಕುಟುಂಬಕ್ಕೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಬಸವಾದಿ ಶರಣರು ನೀಡಲಿ ಎಂದು ಪ್ರಾರ್ಥಿಸುವೆ….💐🙏
I am sorry to learn the Sad de mise of Nirmala Jamdat. May god give enough Strength to besr the irrepairable loss.May the soul of departed rest in Pesse.
ಭಾವಪೂರ್ಣ ಸಂತಾಪಗಳು ಶ್ರೀ ಶಿವಾನಂದ ಜಾಮದರರವರಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ವಿಶ್ವಗುರು ಬಸವಣ್ಣನವರು ದಯಪಾಲಿಸಲಿ
ನಿರ್ಮಲ ಶಿವಾನಂದ ಜಾಮದಾರ ಇವರ ಆತ್ಮಕ್ಕೆ ಶಾಂತಿ ಸಿಗಲಿ
😢🙏