ಸದ್ಯದಲ್ಲೇ ಪ್ರಕರಣದ ಸತ್ಯಾಂಶ ಹೊರಬರಲಿದೆ, ಎಂದು ಬೆಂಗಳೂರು ಪೋಲಿಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ.
ಬೆಂಗಳೂರು
ಸಿದ್ದಗಂಗಾ ಮಠದ ಡಾ. ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿದ್ದ ಆರೋಪದ ಮೇಲೆ ರಾಜ್ ಶಿವು ಎಂಬಾತನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿ ಸುತ್ತಿಗೆ ಸಮೇತ ಆರೋಪಿ ಬಂದು, ರಾತ್ರಿ ಯಾರು ಇಲ್ಲದ ವೇಳೆ ಪುತ್ಥಳಿ ವಿರೂಪಗೊಳಿಸಿ ತಪ್ಪಿಸಿಕೊಂಡಿದ್ದ.
ಆರೋಪಿಯ ವಿಚಾರಣೆ ನಡೆಯುತ್ತಿದ್ದು, ಸದ್ಯದಲ್ಲೇ ಪ್ರಕರಣದ ಸತ್ಯಾಂಶ ಹೊರಬರಲಿದೆ, ಎಂದು ಬೆಂಗಳೂರು ಪೋಲಿಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ.
ಆ ಹುಡುಗ ಬಹುಶಃ ಯಾವುದಾದರೂ ಮತಾಂಧ ಸಂಘಟೆಯ ಸದಸ್ಯ ಆಗಿರಲೂಬಹುದು,,ಜನರ ಭಾವನೆ ಕೆರಳಿಸಿ ದೊಂಬಿ ಎಬ್ಬಿಸುವ ಹುನ್ನಾರ ಸಹ ಇರಲು ಸಾಧ್ಯ,, ದೇಶದಲ್ಲಿ ಇದೇ ಇಂದಿನ ಪರಿಸ್ಥಿತಿ,, ದೇಶಭಕ್ತಿಯ ಮುಖವಾಡ ಹಾಕಿಕೊಂಡ ಕೋಮುವಾದಿ ಸಮಾಜಕಂಟಕರು ಇಂಥಾ ಕುತಂತ್ರ ಮಾಡುವ ಸಾಧ್ಯತೆಗಳಿವೆ
ಯಾವ ಸಂಘಟನೆಯವನಾದರೂ ದುಷ್ಕೃತ್ಯದ ಸಂಚು ಬಯಲಾಗಲಿ, ದುರುಳಿರಿಗೆ ಕಠೋರ ಶಿಕ್ಷೆಯಾಗಲಿ