[ಶಿಲೆಯೆಂಬ ಪೂರ್ವಾಶ್ರಯವ ಕಳೆದು ಲಿಂಗವೆಂದ,ನರನೆಂಬ ಪೂರ್ವಾಶ್ರಯವ ಕಳೆದು ಗುರುವೆಂದ,ಜಾತಿಸೂತಕದ ಪೂರ್ವಾಶ್ರಯವ ಕಳೆದು ಜಂಗಮವೆಂದ,ಎಂಜಲೆಂಬ ಪೂರ್ವಾಶ್ರಯವ ಕಳೆದು…
ಓನಿ ಹೊನ್ನಾವರದ ಹೊನ್ನಾಂಬವೊಡೆಯರುಂಭಾವಿಸೈಗನ ಹಳ್ಳಿಯಲಿ ಕನ್ನಿದೇವಯ್ಯಗೋವೆಯಲ್ಲಿ ಬಿಲ್ವಪತ್ರೆಯ ವೀರಣಯ್ಯ ಹುಬ್ಬಳ್ಳಿಯಲ್ಲಿ ಬಸವಣ್ಣನುಆ ವೂರ ಗಂದಿಗಂ ಭೈರಿಸೆಟ್ಟಿಯರೆಸವನಾ…
ಚನ್ನಬಸವಣ್ಣನವರು ವಚನಗಳಲ್ಲದೆ, ಸ್ವರವಚನಗಳನ್ನೂ ರಚಿಸಿದ್ದಾರೆ. ಅವರು ಬರೆದ ೭೫ ಸ್ವರವಚನಗಳು ಇಂದು ನಮಗೆ ಲಭ್ಯವಿವೆ. ಸಾಹಿತ್ಯದ…
[ನಿನ್ನೆ ಬರೆದ ‘ಬೆಳಗಾವಿ ಜಿಲ್ಲೆಯಲ್ಲಿ ಚನ್ನಬಸವಣ್ಣನವರ ಹೆಜ್ಜೆ ಗುರುತುಗಳು’ ಎಂಬ ಬರಹಕ್ಕೆ ಬಹಳ ಜನ ವಿದ್ವಾಂಸರು…
ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶಿವಶರಣರು ಮಾಡಿದ ಕ್ರಾಂತಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟಿದೆ. ಬಸವಣ್ಣನವರು ಸರ್ವಸಮಾನತೆ-ಕಾಯಕ-ದಾಸೋಹ ತತ್ವದ…
‘ದೋಷಧಾತು ಮಲ ಮೂಲಂ ಶರೀರಂ’ ಎಂದು ಶುಶ್ರುತರು ಹೇಳುತ್ತಾರೆ. ಯಾವುದಕ್ಕೆ ಶರೀರ ಎಂದು ವಿಜ್ಞಾನ ಹೇಳುತ್ತದೆ…
ಆದಿ ಅನಾದಿ ಆತ್ಮವಿವೇಕಅನುಭಾವಸಂಬಂಧ ಎಂತಿಪ್ಪುದೆಂದಡೆ;ಆದಿಯೆ ದೇಹ, ಅನಾದಿಯೆ ಆತ್ಮ.ಇಂತೀ ಆದಿ ಅನಾದಿಯ ಮೇಲಿಪ್ಪುದೆ ಪರಮಪ್ರಣವ.ಆ ಪರಮಪ್ರಣವದ…
ಸುರಭಿಯಿಂ ಸುಧೆಯಮೃತದಿಂ ಸ್ವಾಧು ಪುಷ್ಪದಿಂಪರಿಮಳಂ ಚಿಂತಾಸುರತ್ನದಿಂ ಕಾಂತಿ ಸುರತರುವನಿಂದಂ ಸುಫಲವಿಂದುವಿಂ ಚಂದ್ರಿಕೆಗಳುದಿಸುವಂದದಿ ಬಸವನಪರಮ ಸುಜ್ಞಾನದಿಂದ ಮೂರ್ತಿವೆತ್ತಿಳೆಯ…
ಅನುಗೊಳಿಸಿದನು ಶೂನ್ಯಸಿಂಹಾಸನವಿದೆಂದದಕಿಟ್ಟು ಹೆಸರನುವಿನುತ ಪಶ್ಚಿಮ ಮಾರ್ಗದಲಿ ತಾ ಕಂಡದೆಲ್ಲವನುಕನಕ ಮರಕತ ಮುಖ್ಯಮಣಿಗಳಘನತರದ ಕೇವಣದಲಹರಿಯವಿನುಗಿ ಮಿಸುಗುವ ವಿಮಲಪೀಠವ…
ಮರ್ತ್ಯಲೋಕದ ಭಕ್ತರ ಮನವಬೆಳಗಲೆಂದು ಇಳಿತಂದನಯ್ಯಾ ಶಿವನು;ಕತ್ತಲೆಯ ಪಾಳೆಯವ ರವಿ ಹೊಕ್ಕಂತಾಯಿತ್ತಯ್ಯಾ.ಚಿತ್ತದ ಪ್ರಕೃತಿಯ ಹಿಂಗಿಸಿ,ಮುಕ್ತಿಪಥವ ತೋರಿದನೆಲ್ಲ ಅಸಂಖ್ಯಾತ…