ಗುರುಪ್ರಸಾದಿಗಳಪೂರ್ವವಪೂರ್ವ,ಲಿಂಗಪ್ರಸಾದಿಗಳಪೂರ್ವವಪೂರ್ವ.ಜಂಗಮ ಪ್ರಸಾದಿಗಳಪೂರ್ವವಪೂರ್ವ,ಪ್ರಸಾದಪ್ರಸಾದಿಗಳಪೂರ್ವವಪೂರ್ವಗುರುಪ್ರಸಾದಿ ಗುರುಭಕ್ತಯ್ಯ,ಲಿಂಗಪ್ರಸಾದಿ ಪ್ರಭುದೇವರು,ಜಂಗಮಪ್ರಸಾದಿ ಬಸವಣ್ಣನು,ಪ್ರಸಾದಪ್ರಸಾದಿ ಬಿಬ್ಬಬಾಚಯ್ಯನು.ಇಂತೀ ಪ್ರಸಾದಿಗಳಪ್ರಸಾದದಿಂದ ಬದುಕಿದೆನಯ್ಯಾಕೂಡಲಚೆನ್ನಸಂಗಮದೇವಾ. ಮುಂದಿನ ಪಯಣ ಪ್ರಸಾದಿಸ್ಥಲದತ್ತ. ಇದೊಂದು…
ವಚನ ಸಾಹಿತ್ಯ ೧೨ನೇ ಶತಮಾನದಲ್ಲಿ ಹುಟ್ಟಿತು, ೧೫ನೇ ಶತಮಾನದಲ್ಲಿ ಪುನರುಜ್ಜೀವನಗೊಂಡಿತು. ನಂತರ ಮತ್ತೆ ಗುಪ್ತಗಾಮಿನಿಯಾಯಿತು. ಆಂಗ್ಲರ…
ನಿಷ್ಠೆ ನಿಬ್ಬೆರಗು ಗಟ್ಟಿಗೊಂಡಡೆಏಕೋಭಾವದಲ್ಲಿ ಸೊಮ್ಮು ಸಂಬಂಧ.ಆಹ್ವಾನ ವಿಸರ್ಜನ ದುರ್ಭಾವಬುದ್ಧಿ ಲಯವಾದಡೆ,ಆತ ಮಾಹೇಶ್ವರ.ಗುರುಮುಖದಲ್ಲಿ ಸರ್ವಶುದ್ಧನಾಗಿಪಂಚಭೂತದ ಹಂಗಡಗಿದಡೆ ಆತ…
ಕಿಂಕುರ್ವಾಣತೆಯಿಂದ ಬಂದ ಜಂಗಮವೆ ಲಿಂಗವೆಂದುಉಳ್ಳುದನರಿದು ಮನಸಹಿತ ಮಾಡುವಲ್ಲಿ ಭಕ್ತ.ನಿಷ್ಠೆ ನಿಬ್ಬೆರಸಿ ಗಟ್ಟಿಗೊಂಡುಅಭಿಲಾಷೆಯ ಸೊಮ್ಮು ಸಮನಿಸದೆಪರಿಚ್ಛೇದ ಬುದ್ಧಿಯುಳ್ಳಲ್ಲಿ…
ಮಹಾಜ್ಞಾನಿ ಚನ್ನಬಸವಣ್ಣನವರು ಅನುಭವ ಮಂಟಪದಲ್ಲಿ ಲಿಂಗಾಯತ ಸಂಸ್ಕೃತಿಯ ಸಂವಿಧಾನವನ್ನು ರಚಿಸಿದರು. ಡಾ. ಅಂಬೇಡ್ಕರ್ ಅವರು ಭಾರತ…
[ನಿನ್ನೆಯಿಂದ ಮುಂದುವರಿದ ಭಾಗ…) ಲಿಂಗ ಪದದ ವ್ಯಾಖ್ಯಾನ ಮಾಡಿದ ತರುವಾಯ, ಸಿದ್ಧರಾಮದೇವರು ಬಸವಣ್ಣನವರ ಘನ ವ್ಯಕ್ತಿತ್ವವನ್ನು…
“ಎಳ್ಳಿಂಗೆ ಪರಿಮಳವ ಕಟ್ಟಿದಲ್ಲದೆ, ಎಣ್ಣಿಗೆ ಪರಿಮಳವೇಧಿಸದು. ದೇಹದಲ್ಲಿ ಇಷ್ಟಲಿಂಗ ಸ್ಥಾಪಿಸಿದಲ್ಲದೆ ಪ್ರಾಣಲಿಂಗ ಸಂಬಂಧವಾಗದು. ಇದು ಕಾರಣ…
ಶಿವಯೋಗಿ ಸಿದ್ಧರಾಮಗೆಅವಿರಳ ಶಿವಲಿಂಗದೀಕ್ಷೆಯಂ ಸಂತಸದಿಂಭುವಿಯರಿಯೆ ಚೆನ್ನಬಸವಂ*ತವೆ ಇತ್ತುದ ಪೇಳ್ವೆ ಶರಣಜನ ಮುದವೆಯ್ದಲ್ *(ಶೂನ್ಯಸಂಪಾದನೆ : ಸಿದ್ಧರಾಮೇಶ್ವರ…
ಚನ್ನಬಸವಣ್ಣನವರ ವಚನೇತರ ಸಾಹಿತ್ಯ ಪ್ರಕಾರದಲ್ಲಿ ಮಿಶ್ರಾರ್ಪಣವು ಒಂದು ಅಮೂಲ್ಯ ಕಿರುಕೃತಿ. ಲಿಂಗಾಯತ ಸಂಸ್ಕೃತಿಯ ಪ್ರಸಾದ ತತ್ವದ…
(ನಿನ್ನೆಯಿಂದ ಮುಂದುವರಿದ ಭಾಗ….) ಪಿಂಡಾಂಡ ಬ್ರಹ್ಮಾಂಡ: ಇನ್ನು ಮಹಾ ಪುರುಷನಿಂದ ಕಲ್ಪಿತವಾದ ಪಿಂಡಾಂಡ ಬ್ರಹ್ಮಾಂಡ ಗಳಿಗೆ…
(ನಿನ್ನೆಯಿಂದ ಮುಂದುವರಿದ ಭಾಗ….) [ನಿನ್ನೆ ಇದರಲ್ಲಿ ಪ್ರಕಟಿಸಿದ ಘಟಚಕ್ರ ಕುರಿತು ನಾಡಿನ ತುಂಬ ಸಾಮಾಜಿಕ ಜಾಲತಾಣದಲ್ಲಿ…
ಅವಿರಳಜ್ಞಾನಿ ಚನ್ನಬಸವಣ್ಣನವರು ಕರಣ ಹಸಿಗೆಯ ಮುಂದುವರಿದ ಭಾಗವಾಗಿ ಘಟಚಕ್ರ ಎಂಬ ಇನ್ನೊಂದು ಮಹತ್ವದ ಗ್ರಂಥವನ್ನು ರಚಿಸಿದ್ದಾರೆ.…