2014 ರಲ್ಲಿ ಬಲಪಂಥೀಯ ಮನುವಾದಿಗಳ ಡಂಕಿನ್ ಝಳಕಿ , ಡಾ ರಾಜಾರಾಂ ಹೆಗಡೆ ತಂಡ ವಚನ ಸಾಹಿತ್ಯ ಜಾತಿ ವಿನಾಶದ ಹೋರಾಟವಲ್ಲ, ವೇದಗಳಲ್ಲಿ ಹೇಳಿದ ಆಧ್ಯಾತ್ಮಿಕ, ಭಕ್ತಿ ಚಳುವಳಿ ಎಂದು ಕುಚೋದ್ಯದ ಲೇಖನ ಬರೆದಿದ್ದರು.
ಇದೆ ತಂಡ ಇಂದು ಮತ್ತೆ ಜನಪರವಾದ ವಚನ ಚಳುವಳಿಯ ಆಶಯಗಳನ್ನು ಹತ್ತಿಕ್ಕಲು ಹೊರ ತಂದಿರುವ ” ವಚನ ದರ್ಶನ” ಪುಸ್ತಕ ಅಸತ್ಯದಿಂದ ಕೂಡಿದೆ. ಈ ವಿಕ್ರೃತ ಪುಸ್ತಕಕ್ಕೆ ಉತ್ತರ ಬಸವಣ್ಣನವರ ಈ
ಕೆಳಗಿನ ವಚನವೇ ಸಾಕು:
” ಜಂಭು ದ್ವೀಪ ಎಂಬ
ನವ ಖಂಡದೊಳಗೆ ಎರಡಾಳಿನ
ಭಾಷೆ ಕೊಲ್ಲುವ ಭಾಷೆ ದೇವನದಾದರೆ ಗೆಲುವು ಭಾಷೆ
ಭಕ್ತನದು ಸತ್ಯದ ಕೂರಲಗ ಹಿಡಿದು ಗೆದ್ದರು ನೋಡಾ ಸದ್ಭಕ್ತರು ಕೂಡಲಸಂಗಮದೇವಾ