ಭಾಲ್ಕಿ:
ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ೧೩೬ ನೆಯ ಜಯಂತ್ಯುತ್ಸವದ ಅಂಗವಾಗಿ ಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಪೂಜ್ಯ ಪ್ರಭುಲಿಂಗ ಸ್ವಾಮಿಗಳು ಅವರಿಂದ ಡಿ. ೧೪ರಿಂದ ೨೧ರವರಗೆ ಪ್ರತಿದಿನ ಸಾಯಂಕಾಲ ೫-೩೦ ಗಂಟೆಗೆ ಭಾಲ್ಕಿಯ ಶ್ರೀ ಚನ್ನಬಸವಾಶ್ರಮದಲ್ಲಿ ‘ವಚನ ದರ್ಶನ’ಪ್ರವಚನ ನಡೆಯಲಿದೆ.
ಎಲ್ಲ ಬಸವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪ್ರವಚನ ಆಲಿಸಲು ತಿಳಿಸಲಾಗಿದೆ.
